‘ನನ್ನನ್ನು ನಂಬಿ; ನಾನೇ ನಿಜವಾದ ಮೊಹಮ್ಮದು’!
Team Udayavani, Dec 4, 2018, 10:48 AM IST
ಕಟೋವಿಸ್ (ಪೋಲಂಡ್): ಅನಾರೋಗ್ಯದಲ್ಲಿರುವ ನೈಜೀರಿಯಾದ ಅಧ್ಯಕ್ಷ ಮೊಹಮ್ಮದು ಬುಹಾರಿ ಅವರು ನಿಧನ ಹೊಂದಿದ್ದು, ಅದನ್ನು ಗೌಪ್ಯವಾಗಿಸಿರುವ ಸರಕಾರ ಅವರಂತೆಯೇ ಇರುವ ವ್ಯಕ್ತಿಯೊಬ್ಬನನ್ನು ಸುಡಾನ್‌ನಿಂದ ಕರೆತಂದು ಅಧ್ಯಕ್ಷ ಗಾದಿಯಲ್ಲಿ ಕೂರಿಸಿದೆ ಎಂಬ ವದಂತಿಗಳನ್ನು ಖುದ್ದು ಮೊಹಮ್ಮದು ಬುಹಾರಿ ಅವರೇ ನಿರಾಕರಿಸಿದ್ದಾರೆ.
ಹವಾಮಾನ ವೈಪರೀತ್ಯ ತಡೆಗಾಗಿ ಪೋಲಂಡ್‌ನ ಕಟೋವಿಸ್‌ನಲ್ಲಿ ರವಿವಾರ ನಡೆದ ಕೋಪ್ 24 ಸಮ್ಮೇಳನದಲ್ಲಿ ಭಾಗವಹಿಸಿದ್ದ ಅವರು, ಅಲ್ಲಿನ ನೈಜೀರಿಯಾ ಪ್ರಜೆಗಳು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ‘ನಾನು ನಿಜವಾದ ಮೊಹಮ್ಮದು. ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದು ನಿಜ. ಆದರೆ ಸತ್ತಿಲ್ಲ. ಸದ್ಯದಲ್ಲೇ ನನ್ನ 76ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದೇನೆ. ನನಗೆ ಯಾರೂ ತದ್ರೂಪಿಯಿಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.