ಮಣಿಪಾಲ: ಭಜನೆ ರಿಯಾಲಿಟಿ ಶೋ
Team Udayavani, Dec 6, 2018, 1:50 AM IST
ಉಡುಪಿ: ರಾಷ್ಟ್ರದ ಪ್ರಮುಖ ಧಾರ್ಮಿಕ ವಾಹಿನಿ ಶ್ರೀ ಶಂಕರ ಟಿವಿ ಚಾನೆಲ್ ಆಯೋಜನೆಯಲ್ಲಿ ಮತ್ತು ಮಣಿಪಾಲ ಈಶ್ವರನಗರ ಮಹಾಮಾಯ ಭಜನ ಮಂಡಳಿ ಸಹಭಾಗಿತ್ವದಲ್ಲಿ ಡಿ. 30ರಂದು ಮಣಿಪಾಲ ಶಿವಪಾಡಿಯ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ 8ರಿಂದ 16ರ ವಯೋಮಿತಿಯವರ ಭಜನ ತಂಡಗಳಿಗೆ ವಿಶ್ವದ ಮೊತ್ತಮೊದಲ ರಿಯಾಲಿಟಿ ಶೋ ಭಜನ್ ಸಾಮ್ರಾಟ್ ಜೂನಿಯರ್ 3ನೇ ಅವತರಣಿಕೆ ನಡೆಯಲಿದೆ.
ರಾಜ್ಯಮಟ್ಟದಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು ಆಸಕ್ತ ಭಜನ ತಂಡಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಡಿ. 20ರ ಒಳಗೆ ನೋಂದಾಯಿಸಲು ಸೂಚಿಸಲಾಗಿದೆ. ಪ್ರಥಮ ಐದು ಸ್ಥಾನ ವಿಜೇತ ಭಜನ ತಂಡಗಳಿಗೆ ಸೆಮಿಫೈನಲ್ ಹಂತಕ್ಕೆ ತೇರ್ಗಡೆಗೊಂಡು ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ ದೂ. 9743293290 ಸಂಪರ್ಕಿಸಲು ಕಾರ್ಯಕ್ರಮ ಸಂಯೋಜಕರಾದ ಮಾಯಾ ಕಾಮತ್, ಮಹೇಶ್ ಠಾಕೂರ್, ಮಂಜುನಾಥ್ ಮಣಿಪಾಲ ಮತ್ತು ಜಯಕರ್ ಕುಂದಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.