ಭಾರತ-ಪಾಕ್ ವ್ಯಾಪಾರ ವಹಿವಾಟು ಪ್ರಮಾಣ ಅತ್ಯಲ್ಪ: ವಿಶ್ವಬ್ಯಾಂಕ್
Team Udayavani, Dec 6, 2018, 4:05 PM IST
ಇಸ್ಲಾಮಾಬಾದ್ : ‘ಭಾರತ ಮತ್ತು ಪಾಕಿಸ್ಥಾನದ ನಡುವಿನ ವ್ಯಾಪಾರ ವಹಿವಾಟು ಪ್ರಕೃತ ಎರಡು ಶತಕೋಟಿ ಡಾಲರ್‌ಗಿಂತ ಸ್ವಲ್ಪವೇ ಹೆಚ್ಚಿದೆ; ಆದರೆ ಇದು ಸಹಜ ಸಾಧ್ಯತೆಯ ಪ್ರಮಾಣಕ್ಕಿಂತ ಎಷ್ಟೋ ಕಡಿಮೆ ಇದೆ. ಅಂತೆಯೇ ಇದು 37 ಶತಕೋಟಿ ಡಾಲರ್ ಮಟ್ಟದ ವರೆಗೂ ಹೋಗಬೇಕಾಗಿದೆ’ ಎಂದು ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ಹೇಳಿದೆ.
‘ಆದರೆ ಇದನ್ನು ಸಾಧಿಸ ಬೇಕಾದರೆ ಉಭಯ ದೇಶಗಳು ತಮ್ಮ ನಡುವಿನ ಕೃತಕ ಅಡೆತಡೆಗಳನ್ನು ತೊಡೆದು ಹಾಕಬೇಕಿದೆ; ಸಂಪರ್ಕ ಕೊರತೆಯನ್ನು ನಿವಾರಿಸಿಕೊಳ್ಳಬೇಕಿದೆ; ವಿಶ್ವಾಸದ ಕೊರತೆಯನ್ನು ತುಂಬಬೇಕಿದೆ ಮತ್ತು ಸಂಕೀರ್ಣವೂ ಅಪಾರದರ್ಶಕವೂ ಆಗಿರುವ ಸುಂಕ ರಹಿತ ವಾಣಿಜ್ಯ ಉಪಕ್ರಮಗಳನ್ನು ಕೈಗೊಳ್ಳಬೇಕಿದೆ’ ಎಂದು ವಿಶ್ವ ಬ್ಯಾಂಕ್ ಹೇಳಿದೆ.
‘ಗ್ಲಾಸ್ ಹಾಫ್ ಫುಲ್ : ಪ್ರಾಮಿಸ್ ಆಫ್ ರೀಜಿನಲ್ ಟ್ರೇಡ್ ಇನ್ ಸೌತ್ ಏಶ್ಯ’ ಎಂಬ ಶೀರ್ಷಿಕೆಯ ವರದಿಯನ್ನು ವಿಶ್ವ ಬ್ಯಾಂಕ್ ನಿನ್ನೆ ಬುಧವಾರ ಬಿಡುಗಡೆಗೊಳಿಸಿದೆ.
‘ದಕ್ಷಿಣ ಏಶ್ಯ ರಾಷ್ಟ್ರಗಳೊಂದಿಗೆ ವಾಣಿಜ್ಯ ವ್ಯವಹಾರ ಪ್ರಮಾಣ ಪ್ರಕೃತ 5.1 ಬಿಲಿಯ ಡಾಲರ್ ಇದೆ; ಇದನ್ನು 39.7 ಬಿಲಿಯನ್ ಡಾಲರ್ ವರೆಗೆ ಒಯ್ಯಬಹುದಾಗಿದೆ ‘ ಎಂದು ಡಾನ್ ವಿಶ್ವ ಬ್ಯಾಂಕ್ ವರದಿಯನ್ನು ಉಲ್ಲೇಖೀಸಿ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.