ಪಯೊನೀರ್ ಪರೇಡ್
Team Udayavani, Dec 10, 2018, 11:45 AM IST
ಬೆಂಗಳೂರು: ಭಾರತೀಯ ಸೈನ್ಯಕ್ಕೆ ನೂತನವಾಗಿ ಸೇರ್ಪಡೆಗೊಂಡಿರುವ 89 ಪಯೊನೀರ್‌ಗಳ (ಯುವ ಸೈನಿಕರು) ಅತ್ಯಾಕರ್ಷಕ ಪರೇಡ್ ಭಾನುವಾರ ನಗರದ ಪಯೊನೀರ್ ಕಾರ³ಸ್ ಟ್ರೈನಿಂಗ್ ಸೆಂಟರ್ ನ(ಪಿಸಿಟಿಸಿ) ಡ್ರಿಲ್ ಮೈದಾನದಲ್ಲಿ ನಡೆಯಿತು.
ಸೆಂಟರ್‌ನ ಕಮಾಂಡೆಂಟ್ ಆಗಿರುವ ಕಾಲೋನೆಲ್ ಯು.ಬಿ. ಗುರುಂಗ್ ಅವರು ಪರೇಡ್ ಪರಿವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಯೊನೀರ್ ಕಾರ್ಪಸ್‌ಗೆ ಅತ್ಯದ್ಭುತವಾದ ಇತಿಹಾಸವಿದೆ. ಮೊದಲ ಮತ್ತು ಎರಡನೇ ವಿಶ್ವಯುದ್ಧ, ಭಾರತ-ಪಾಕ್ ಯುದ್ಧ, ಭಾರತ-ಚೀನಾ ಯುದ್ಧದಲ್ಲೂ ಪಯೊನೀರ್ ಕಾರ್ಪಸ್ ಸೈನಿಕರು ಪಾಲ್ಗೊಂಡಿದ್ದರು. ಹೀಗಾಗಿ, ಪ್ರಸ್ತುತ ತರಬೇತಿ ಪಡೆದು ಸೈನ್ಯಕ್ಕೆ ಸೇರುತ್ತಿರುವ ಯುವ ಸೈನಿಕರು ದೇಶ ಸೇವೆಗೆ ಬದ್ಧರಾಗಿರಬೇಕು ಎಂದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಗೌರವ ಪದಕ ನೀಡ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.