ನೈಗರ್ನ ಮಾಲಿ ಗಡಿಯಲ್ಲಿ ಹಲವು ಡಜನ್ ಪೌರರ ಹತ್ಯೆ
Team Udayavani, Dec 13, 2018, 5:50 PM IST
ಬಮಾಕೋ : ನೈಗರ್ ಗಡಿ ಸಮೀಪ ಈಶಾನ್ಯ ಮಾಲಿಯಲ್ಲಿ ಬಂದೂಕುಧಾರಿಯೋರ್ವ ಮನೆಗಳ ಮೇಲೆ ದಾಳಿ ನಡೆಸಿ ಯದ್ವಾತದ್ವಾ ಗುಂಡು ಹಾರಿಸಿದ ಕಾರಣ ಹಲವು ಡಜನ್ ಪೌರರು ಹತರಾದರೆಂದು ಸ್ಥಳೀಯ ಅಧಿಕಾರಿಗಳು ಮತ್ತು ತೌರೆಗ್ ಸ್ವ ರಕ್ಷಣ ಸಮೂಹದವರು AFP ಗೆ ಇಂದು ಗುರುವಾರ ತಿಳಿಸಿದ್ದಾರೆ.
ಬೈಕ್ ನಲ್ಲಿ ಬಂದ ಬಂದೂಕುಧಾರಿಯು ಮೆನಾಕಾ ಪ್ರದೇಶದ ದಕ್ಷಿಣ ಭಾಗದ ಹಲವು ಸ್ಥಳಗಳ ಮೇಲೆ ಗುಂಡಿನ ದಾಳಿ ನಡೆಸಿ ಇದಾಕ್ಸಹಾಕ್ ಸಮುದಾಯದ ಡಜನ್ಗಟ್ಟಲೆ ಜನರನ್ನು ಕೊಂದ ಎಂದು ಸಾಲ್ವೇಶನ್ ಆಫ್ ಎಝವಾರ್ಡ್ ಮೂವ್ಮೆಂಟ್ ಹೇಳಿಕೆ ಪ್ರಕಟಿಸಿದೆ. ಈ ಹೇಳಿಕೆಯಲ್ಲಿ 47 ಮಂದಿಯನ್ನು ಹತ್ಯೆಗೈಯಲಾಗಿದೆ ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.