![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 17, 2018, 6:15 AM IST
ಕಳೆದೆರಡು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ಈ ಬಾರಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದೆ. ರವಿವಾರ ನಡೆದ ಸ್ಪರ್ಧೆಯಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಕಾಂಗರೂ ಪಡೆ 8-1 ಗೋಲುಗಳಿಂದ ಇಂಗ್ಲೆಂಡನ್ನು ಮಣಿಸಿತು.
ಆಸ್ಟ್ರೇಲಿಯ ಪರ ಟಾಮ್ ಕ್ರೆಗ್ ಹ್ಯಾಟ್ರಿಕ್ ಗೋಲು ಹೊಡೆದು ಮಿಂಚಿದರು. ಜೆರೆಮಿ ಹೇವಾರ್ಡ್ 2 ಗೋಲು, ಬ್ಲೇಕ್ ಗೋವರ್, ಟ್ರೆಂಟ್ ಮಿಟ್ಟನ್ ಮತ್ತು ಟಿಮ್ ಬ್ರ್ಯಾಂಡ್ ತಲಾ ಒಂದೊಂದು ಗೋಲು ಬಾರಿಸಿದರು. ಇಂಗ್ಲೆಂಡಿನ ಏಕೈಕ ಗೋಲು 45ನೇ ನಿಮಿಷದಲ್ಲಿ ಬ್ಯಾರಿ ಮಿಡ್ಲ್ಟನ್ ಅವರಿಂದ ದಾಖಲಾಯಿತು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.