ಕೊಹ್ಲಿ ಪಡೆ ಬ್ಯಾಟಿಂಗ್ ವೈಫಲ್ಯ!,ಆಸೀಸ್ಗೆ 146 ರನ್ ಜಯ;ಸರಣಿ1-1
Team Udayavani, Dec 18, 2018, 9:44 AM IST
ಪರ್ಥ್: ಆಸ್ಟ್ರೇಲಿಯಾ ಟೆಸ್ಟ್ ಸರಣಿಯ 2 ನೇ ಪಂದ್ಯದಲ್ಲಿ ಭಾರತವನ್ನು 146 ರನ್ಗಳ ಅಂತರದಿಂದ ಜಯಸಾಧಿಸಿದ್ದು ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಪಂದ್ಯದ 5 ನೇ ದಿನ ಕೊಹ್ಲಿ ಪಡೆಯನ್ನು ಕಟ್ಟಿಹಾಕಿದ ಆಸೀಸ್ ಬೌಲರ್ಗಳು ಗೆದ್ದು ಸಂಭ್ರಮಿಸಿದರು.
ನಾಲ್ಕನೇ ದಿನದಾಟದ ಅಂತ್ಯಕ್ಕೆ 112ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ 5 ನೇ ದಿನದಾಟದಲ್ಲಿ ಪೆವಿಲಿಯನ್ ಪರೇಡ್ ನಡೆಸಿ 140 ಕ್ಕೆ ಆಟ ಮುಗಿಸಿತು.
ಭಾರತದ ಪರ 2 ನೇ ಇನ್ನಿಂಗ್ಸ್ನಲ್ಲಿ ಮುರಳಿ ವಿಜಯ್ 20, ಕೊಹ್ಲಿ 17, ರೆಹಾನೆ 30, ಹನುಮ ವಿಹಾರಿ 28, ರಿಷಭ್ ಪಂತ್ 30 , ಉಮೇಶ್ ಯಾದವ್ 2 ರನ್ ಕೊಡುಗೆ ಸಲ್ಲಿಸಿದರೆ, ಉಳಿದ ಮೂವರು ಶೂನ್ಯಕ್ಕೆ ನಿರ್ಗಮಿಸಿದರು.
ಸ್ಕೋರ್ ಬೋರ್ಡ್
ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್ 326 ಆಲೌಟ್
ಭಾರತ ಮೊದಲ ಇನ್ನಿಂಗ್ಸ್ 283 ಆಲೌಟ್
ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್ 243 ಆಲೌಟ್
ಭಾರತ ದ್ವಿತೀಯ ಇನಿಂಗ್ಸ್ 140 ಆಲೌಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.