ಜಮ್ಮು ಕಾಶ್ಮೀರ : 3 ವರ್ಷದ ಬಾಲಕ ನರಭಕ್ಷಕ ಚಿರತೆಗೆ 2ನೇ ಬಲಿ
Team Udayavani, Dec 18, 2018, 3:09 PM IST
ಜಮ್ಮು : ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾಹೋರ್ ಪ್ರದೇಶ ವ್ಯಾಪ್ತಿಗೆ ಒಳಪಡುವ ದುರ್ಗಮ ಗ್ರಾಮವೊಂದರಲ್ಲಿ ಚಿರತೆಯೊಂದು ಮೂವರು ವರ್ಷ ಪ್ರಾಯದ ಬಾಲಕನನು ಕೊಂದಿದ್ದು ಈ ತಿಂಗಳಲ್ಲಿ ನಡೆದಿರುವ ಈ ರೀತಿಯ ಎರಡನೇ ಘಟನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹೋರ್‌ನ ಕನ್ಸೋಲಿ ಗ್ರಾಮದಲ್ಲಿ ಕಳೆದ ಡಿ.8ರಂದು ಎಂಟು ವರ್ಷ ಪ್ರಾಯದ ಬಾಲಕ ರೆಹಮತ್ ಅಲಿ ಯನ್ನು ಕೊಂದು ತಿಂದಿದ್ದ ಇದೇ ಚಿರತೆಗಾಗಿ ಇದೀಗ ವ್ಯಾಪಕ ಶೋಧ ಕಾರ್ಯಾಚರಣೆ ನಡೆದಿದೆ.
ಜಮ್ಲಾನ್ ಗ್ರಾಮಕ್ಕೆ ಸಮೀಪದ ಅರಣ್ಯದಿಂದ ಹಳ್ಳಿಗೆ ನಿನ್ನೆ ಸೋಮವಾರ ನುಗ್ಗಿ ಬಂದಿದ್ದ ಈ ನರಭಕ್ಷಕ ಚಿರತೆ ಮೂರು ವರ್ಷದ ಬಾಲಕ ವಸೀಂ ಅಕ್ರಮ್ ನನ್ನು ಕೊಂದಿತು. ಈಬಾಲಕ ತನ್ನ ಮನೆಯ ಮುಂದೆ ಆಡಿಕೊಂಡಿದ್ದಾಗ ಚಿರತೆ ಆತನನ್ನು ಕಚ್ಚಿ ಹಿಡಿದು ಪರಾರಿಯಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮಹಾರಾಷ್ಟ್ರ, ಜಾರ್ಖಂಡ್ ಅಸೆಂಬ್ಲಿಗೆ ಇಂದು ಚುನಾವಣೆ
Putin: ರಷ್ಯಾ ಅಧ್ಯಕ್ಷ ಪುಟಿನ್ ಮುಂದಿನ ವರ್ಷ ಭಾರತಕ್ಕೆ ಭೇಟಿ ಸಾಧ್ಯತೆ
G20: ಭಾರತ, ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಮಾತುಕತೆ ಪುನಾರಂಭ!
Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!
Anandiben Patel: ವಿಮಾನ ಅನ್ವೇಷಿಸಿದ್ದು ರೈಟ್ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.