ತೊಗರಿ ಖರೀದಿಗೆ 120 ಕೇಂದ್ರ


Team Udayavani, Dec 23, 2018, 12:31 PM IST

gul-2.jpg

ಕಲಬುರಗಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಜಿಲ್ಲೆಯಾದ್ಯಂತ 120 ಕೇಂದ್ರಗಳನ್ನು ನಿಗದಿಗೊಳಿಸಲಾಗಿದೆ. ಸೋಮವಾರದಿಂದ ರೈತರ ನೋಂದಣಿ ಪ್ರಕ್ರಿಯೆಯಾಗಲಿದೆ. ಕ್ವಿಂಟಾಲ್‌ಗೆ 6100 ರೂ. ದರದಲ್ಲಿ ತೊಗರಿ ಖರೀದಿಸಲು ಒಟ್ಟು
120 ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕರ್ಫೋಸ್‌ ಸಮಿತಿ
ಅಧ್ಯಕ್ಷ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ.

ತೊಗರಿ ಬೆಳೆದ ರೈತರು ಹತ್ತಿರವಿರುವ ಯಾವುದೇ ತೊಗರಿ ಖರೀದಿ ಕೇಂದ್ರಕ್ಕೆ ಅವಶ್ಯಕ ದಾಖಲಾತಿಗಳೊಂದಿಗೆ ಆನಲೈನ್‌ನಲ್ಲಿ ಡಿ. 24 ರಿಂದ 2019ರ ಜ. 7ರ ವರೆಗೆ ನೋಂದಾಯಿಸಬಹುದು. ರೈತರಿಂದ ಪ್ರತಿ ಎಕರೆಗೆ 5 ಕ್ವಿಂಟಾಲ್‌ದಂತೆ ಪ್ರತಿ ರೈತರಿಂದ ಗರಿಷ್ಟ 10 ಕ್ವಿಂಟಾಲ್‌ ತೊಗರಿ ಖರೀದಿಸಲಾಗುವುದು. ಖರೀದಿ ಕೇಂದ್ರಗಳಲ್ಲಿ ತೊಗರಿ ಉತ್ಪನ್ನವನ್ನು ಖರೀದಿಸುವ ಪೂರ್ವದಲ್ಲಿ
ರೈತರು ನೀಡಿರುವ ವಿವರವನ್ನು ನಾಫೇಡ್‌ ಸಂಸ್ಥೆಯ ತಂತ್ರಾಂಶದೊಂದಿಗೆ ಭೂಮಿ ಮತ್ತು ಬೆಳೆ ತಂತ್ರಾಂಶ, ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಿ ನಂತರ ನೋಂದಾಯಿಸಿಕೊಳ್ಳಲಾಗುವುದು.

ಕಂದಾಯ ಇಲಾಖೆ ಸಿಬ್ಬಂದಿಗಳು ಬೆಳೆ ಬಿತ್ತನೆ ಪ್ರಮಾಣ ಪತ್ರ ನೀಡುತ್ತಿದ್ದು, ಸುಳ್ಳು ದಾಖಲಾತಿ ಹಾಗೂ ಅವ್ಯವಹಾರ ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವು ಒಟ್ಟು 98 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿ ಮಾಡಲಾಗುತ್ತಿದೆ. ಖರೀದಿ ಕೇಂದ್ರಗಳ ವಿವರ ಹೀಗಿದೆ.

ಕಲಬುರಗಿ: ಭೀಮಳ್ಳಿ, ಬೇಲೂರ (ಕೆ), ಅವರಾದ (ಬಿ), ಹಾಗರಗಾ, ಫೀರೋಜಾಬಾದ, ಹರಸೂರ, ಕುಮಸಿ, ಡೊಂಗೂರಗಾಂವ್‌, ಸಾವಳಗಿ (ಬಿ), ನಂದೂರ (ಬಿ), ಕವಲಗಾ (ಬಿ), ಶರಣಸಿರಸಗಿ (ಹಡಗಿಲ್‌ ಹಾರುತಿ), ಹೊನ್ನಕಿರಣಗಿ, ಜಂಬಗಾ,
ಪಟ್ಟಣ. 

 ಸೇಡಂ: ಕಾನಾಗಡ್ಡಾ, ಕೂಕುಂದಾ, ಕೋಳಕುಂದಾ, ಮಳಖೇಡ್‌, ಸಿಂಧನಮಡು, ಮೋತಕಪಲ್ಲಿ, ಕುರಕುಂಟಾ, ನಾಡೆಪಲ್ಲಿ, ಮೇದಕ್‌, ಹಾಬಾಳ (ಟಿ).

 ಅಫಜಲಪುರ: ಮಣ್ಣೂರ, ಮಾಶಾಳ್‌, ಅತನೂರ್‌, ದೇಸಾಯಿ ಕಲ್ಲೂರ್‌, ದೇವಲಗಾಣಗಾಪುರ, ಭೈರಾಮಡಗಿ, ಬಂದರವಾಡ್‌, ಗೊಬ್ಬೂರ್‌ (ಬಿ), ಮಲ್ಲಾಬಾದ, ಬೋಸಗಾ, ಗೌರ (ಬಿ).

 ಆಳಂದ: ಕಡಗಂಚಿ, ನಿಂಬಾಳ, ಮುನ್ನಳಿ, ಕಮಲಾನಗರ, ಕಜೂರಿ, ಯಳಸಂಗಿ, ಅಂಬಲಗಾ, ರುದ್ರವಾಡಿ, ಸನಗುಂದ
(ಬೆಳಮಗಿ), ಜಂಬಗಾ (ಜೆ), ಮಾದನಹಿಪ್ಪರಗಾ, ಪಡಸಾವಳಗಿ, ಆಳಂದ ಪ್ಯಾಕ್ಸ್‌ ಸಂಗೋಳಗಿ (ಬಿ), ಹಿರೊಳ್ಳಿ, ಕೆರೊಳ್ಳಿ, ವಿ.ಕೆ. ಸಲಗಾರ.

 ಚಿಂಚೋಳಿ: ನಿಡಗುಂದಾ, ಸುಲೇಪೇಟ್‌, ಗಡಿಕೇಶ್ವರ, ಕನಕಪುರ, ಶಾದಿಪುರ, ಸಾಲೆಬೀರನಳ್ಳಿ, ಚಂದನಕೇರಾ, ಪೋಲಕಪಳ್ಳಿ, ಕೋಡ್ಲಿ, ಚೇಂಗಟಾ, ಚಿಂತಪಲ್ಲಿ, ಗರಗಪಳ್ಳಿ, ಮಿರಿಯಾಣ, ರಟಕಲ್‌, ಕೊಳ್ಳುರ. 

 ಚಿತ್ತಾಪುರ: ಕೊಳ್ಳುರ, ಭೀಮನಳ್ಳಿ, ರಾವೂರ್‌, ಗುಂಡಗುರ್ತಿ, ದಂಡೋತಿ, ಮರತೂರ್‌, ತೇಂಗಳಿ, ಬಂಕೂರ, ಅಳ್ಳೋಳ್ಳಿ, ಪೇಟಶಿರೂರ್‌, ಕಮರವಾಡಿ, ಕುಂದನೂರ್‌, ಬಾಗೋಡಿ, ದಿಗ್ಗಾಂವ, ಹಲಚೇರಾ, ಕೊಡದೂರ.

ಜೇವರ್ಗಿ ತಾಲೂಕು-ನೆಲೋಗಿ, ಮಳ್ಳಿ, ಬಳಬಟ್ಟಿ, ಕಲ್ಲೂರ್‌ (ಕೆ), ಮುತ್ತಕೋಡ, ಮಂದೇವಾಲ್‌, ಗುಡೂರ್‌ ಎಸ್‌.ಎ, ಸುಂಬಡ್‌,
ಕೋಳಕೋರ್‌ (ಜೇವರ್ಗಿ), ಅಂಕಲಗಾ, ಹರನೂರ್‌, ಇಜೇರಿ (ಯಳವಾರ), ಆಲೂರು, ಗಂವ್ಹಾರ, ಹರವಾಳ. ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ನಿಗಮದ

22 ಖರೀದಿ ಕೇಂದ್ರಗಳು: ಕಲಬುರಗಿ ತಾಲೂಕು- ಮಹಾಗಾಂವ್‌, ಓಕಳಿ, ಹಾಗರಗುಂಡಗಿ. ಜೇವರ್ಗಿ ತಾಲೂಕು: ಆಂದೋಲಾ, ಅರಳಗುಂಡಗಿ, ಹಿಪ್ಪರಗಾ ಎಸ್‌. ಎನ್‌, ಜೇರಟಗಿ. ಅಫಜಲಪುರ ತಾಲೂಕು: ಚಿಣಮಗೇರಾ, ಕರಜಗಿ. ಆಳಂದ ತಾಲೂಕು-ನಿಂಬರಗಾ, ಸರಸಂಬಾ, ತಡಕಲ್‌. ಸೇಡಂ ತಾಲೂಕು- ಕೊಡ್ಲಾ, ಮುಧೋಳ. ಚಿಂಚೋಳಿ ತಾಲೂಕು: ಐನಾಪುರ, ಐನೋಳ್ಳಿ, ಚಿಮ್ಮನ್‌ ಚೋಡ್‌, ಹಸೂರಗುಂಡಗಿ.

 ಚಿತ್ತಾಪುರ ತಾಲೂಕು: ಅರಣಕಲ್‌, ಹಳಕಟ್ಟಾ, ಕಾಳಗಿ, ನಾಲವಾರ್‌. 

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.