ಮಾರುತಿಗೆ ಜಾತಿ ಲೇಬಲ್: ಖಂಡನೆ
Team Udayavani, Dec 24, 2018, 6:25 AM IST
ಲಕ್ನೋ: ಇತ್ತೀಚೆಗೆ, ಕೆಲ ರಾಜಕಾರಣಿಗಳು ಹನುಮಂತನಿಗೆ ವಿವಿಧ ಜಾತಿ, ಸಮುದಾಯಗಳ ಬಣ್ಣ ಬಳಿದಿರುವುದನ್ನು ಅಯೋಧ್ಯೆಯ ಕೆಲವು ಸಾಧು-ಸಂತರು ಖಂಡಿಸಿದ್ದಾರೆ.
ಅಯೋಧ್ಯೆಯ ನಿರ್ಮೋಹಿ ಅಖಾಡದ ಮಹಾಂತ ರಾಮದಾಸ್ ಅವರು, “”ದೇವರ ಬಗ್ಗೆ ಇಂಥ ಅಹಿತಕರ ಹೇಳಿಕೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಅಯೋಧ್ಯೆಯ ಮತ್ತೂಂದು ಧಾರ್ಮಿಕ ಕೇಂದ್ರವಾದ ಹನುಮಾನ್ಗಾಹಿ ದೇಗುಲದ ಸ್ವಾಮೀಜಿ ಮಹಾಂತ ರಾಜು ದಾಸ್ ಇದನ್ನು ಅನುಮೋದಿಸಿದ್ದಾರೆ.
ಹನುಮಾನ್ ಸೇತು ದೇಗುಲದ ಸ್ವಾಮೀಜಿ ಭಗವಾನ್ ಸಿಂಗ್ ಬಿಶ್¤, “”ಪಂಚಭೂತಗಳಿಗೆ, ದೇವರಿಗೆ ಜಾತಿ ಅಂಟಿಸಲು ಸಾಧ್ಯವೇ” ಎಂದಿದ್ದಾರೆ. ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರು, “”ಹನುಮಂತನಿಗೆ ಜಾತಿ ಅಂಟಿಸದಿರಿ. ಏಕೆಂದರೆ, ಅವರೊಬ್ಬ ಕ್ರೀಡಾ ಪಟು” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.