ಬ್ಯಾಂಕ್ ಸೇವೆ ವ್ಯತ್ಯಯ
Team Udayavani, Dec 27, 2018, 6:35 AM IST
ನವದೆಹಲಿ: ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ವಿಲೀನ ಪ್ರಸ್ತಾಪ ಖಂಡಿಸಿ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಬುಧವಾರ ನಡೆಸಿದ ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ ಜನ ಪರದಾಡಬೇಕಾಯಿತು.
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸೇವೆ ಲಭ್ಯವಾ ಗದ ಕಾರಣ ಗ್ರಾಹಕರು ಪರಿತಪಿಸಿದರು. ಅಲ್ಲದೆ, ಸತತ ರಜೆಗಳಿದ್ದ ಕಾರಣ, ಸೋಮವಾರ ಹೊರತುಪಡಿಸಿ 6 ದಿನ ಬ್ಯಾಂಕ್ ಸೇವೆ ಲಭ್ಯವಿರಲಿಲ್ಲ. ಇನ್ನೊಂದೆಡೆ, ಉದ್ಯೋಗಿ ಗಳು ನಡೆಸಿದ ಮುಷ್ಕರವು ದೇಶಾದ್ಯಂತ ಪರಿಣಾಮಕಾರಿಯಾಗಿ ನಡೆದಿದೆ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.