ಶಾ ರ್ಯಾಲಿಯಲ್ಲಿ 3000 ಕೆಜಿ “ಖೀಚಡಿ’
Team Udayavani, Jan 2, 2019, 3:32 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಇದೇ ರವಿವಾರ ನಡೆಯಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರ್ಯಾಲಿಯಲ್ಲಿ ದಲಿತರ ಮನೆಗಳಿಂದ ತರಲಾದ ಸಾಮಗ್ರಿಗಳನ್ನು ಉಪಯೋಗಿಸಿ 3,000 ಕೆ.ಜಿ.ಯಷ್ಟು ಖೀಚಡಿಯನ್ನು ತಯಾರಿಸಿ ಹಂಚಲು ನಿರ್ಧರಿಸಲಾಗಿದೆ. ಇದಕ್ಕೆ “ಸಂರಾಷ್ಟ್ರ ಖೀಚಡಿ’ ಎಂದು ಹೆಸರಿಡಲಾಗಿದ್ದು, ಇದಕ್ಕೆ ಬೇಕಾಗುವ ಅಕ್ಕಿ ಮತ್ತಿತರ ಸಾಮಗ್ರಿಗಳನ್ನು ಮೂರು ಲಕ್ಷ ದಲಿತರ ಮನೆಯಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಹೇಳಲಾಗಿದೆ.
2019ರ ಚುನಾವಣೆಯ ಹೊತ್ತಿಗೆ ದಲಿತ ಸಮುದಾಯಗಳ ಜತೆಗಿನ ಸಂಪರ್ಕವನ್ನು ಮತ್ತಷ್ಟು ಬಲಿಷ್ಠಗೊಳಿಸಲು ನಿರ್ಧರಿಸಿರುವ ಬಿಜೆಪಿಯ ದಿಲ್ಲಿ ಘಟಕದ ಎಸ್ಸಿ ಮೋರ್ಚಾ ಈ ರ್ಯಾಲಿ ಆಯೋಜಿಸಿದೆ.
ಅಮಿತ್ ಶಾ ರ್ಯಾಲಿಯಲ್ಲಿ 3,000 ಕೆಜಿ ಖೀಚಡಿ ವಿತರಣೆಯಾದರೆ ಅದು ನಿಜಕ್ಕೂ ಗಿನ್ನೆಸ್ ದಾಖಲೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Wayanad: ಕರ್ನಾಟಕ-ಕೇರಳಕ್ಕೆ ರಾತ್ರಿ ಪ್ರಯಾಣ: ಸಮಸ್ಯೆ ಕೇಳದ ರಾಹುಲ್‌ಗೆ ಸಿಪಿಐ ಟೀಕೆ
New Delhi: 3 ವರ್ಷ ಕನಿಷ್ಠಕ್ಕೆ ದಿಲ್ಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಭಾರೀ ಕುಸಿತ
Itanagar: ಚೀನ ಜತೆ ದೀರ್ಘ ಕಾಲ ಶಾಂತಿ ಸ್ಥಾಪನೆಗೆ ಪ್ರಯತ್ನ; ರಕ್ಷಣ ಸಚಿವ ರಾಜನಾಥ್‌ಸಿಂಗ್
MUST WATCH
ಹೊಸ ಸೇರ್ಪಡೆ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ
Goddess Lakshmi: ಲಕ್ಷ್ಮೀ ಆರಾಧನೆಯ ಪರ್ವ ಸಮಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.