ಬಿಬಿಎಂಪಿ ಮಾರ್ಷಲ್ಗಳಿಂದ 10 ಮಂದಿಗೆ ದಂಡ
Team Udayavani, Jan 2, 2019, 6:42 AM IST
ಬೆಂಗಳೂರು: ಹೊಸ ವರ್ಷದ ದಿನದಂದು ನಗರದ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಬಿಬಿಎಂಪಿ ನೇಮಿಸಿದ್ದ ಮಾರ್ಷಲ್ಗಳು ಸಾರ್ವಜನಿಕ ಸ್ಥಳವನ್ನು ಅಸ್ವತ್ಛಗೊಳಿಸಿದ 10 ಮಂದಿಗೆ ದಂಡ ವಿಧಿಸಿದ್ದಾರೆ.
ಹೊಸ ವರ್ಷದ ಆಚರಣೆ ವಿಜೃಂಭಣೆಯಿಂದ ಕುಡಿದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಕಿಡಿಗೇಡಿಗಳು ಮೂತ್ರ ವಿರ್ಸಜನೆ ಮಾಡುವುದು, ಬಾಟಲ್ ಬಿಸಾಡುವುದನ್ನು, ಉಗುಳುವುದು, ತಿಂಡಿ ತಿನಿಸುಗಳ ಕವರ್ ಎಸೆದು ಆ ಸ್ಥಳವನ್ನು ಮಾಲಿನ್ಯ ಮಾಡುತ್ತಿದ್ದರು.
ಇದಕ್ಕೆ ಕಡಿವಾಣ ಹಾಕಲು ಈ ಬಾರಿ ಹೊಸ ವರ್ಷಾಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ ಬಿಬಿಎಂಪಿ 40 ಮಾರ್ಷಲ್ಗಳನ್ನು ನೇಮಿಸಿತ್ತು.
ಸೋಮವಾರ ರಾತ್ರಿ ಮಾರ್ಷಲ್ಗಳು ಪೊಲೀಸ್ ಸಿಬ್ಬಂದಿ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡಿದವರಿಗೆ, ರಸ್ತೆಯಲ್ಲಿ ಪ್ಲಾಸ್ಟಿಕ್ ಬಾಟಲ್ ಎಸೆದವರಿಗೆ ಹಾಗೂ ಕಸ ಬಿಸಾಡಿದ 10 ಮಂದಿಗೆ ತಲಾ 100 ರೂ.ನಂತೆ ಒಟ್ಟಾರೆ 1000 ರೂ. ದಂಡ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.