ಆರ್ಜೆಡಿ ನಾಯಕನ ಕೊಂದ ಆರೋಪಿ ಮನೆಗೆ ಬೆಂಕಿ; ಪುತ್ರನ ಹತ್ಯೆ
Team Udayavani, Jan 2, 2019, 12:03 PM IST
ಪಟ್ನಾ : ಬಿಹಾರದ ನಲಂದಾ ಜಿಲ್ಲೆಯಲ್ಲಿ ಆರ್ಜೆಡಿ ನಾಯಕನನ್ನು ಗುಂಡಿಕ್ಕಿ ಸಾಯಿಸಲಾದ ಒಂದು ದಿನದ ತರುವಾಯ ಆಕ್ರೋಶಿತ ಸ್ಥಳೀಯರು, ಕೊಲೆ ಆರೋಪಿಯ ಹದಿಹರೆಯದ ಮಗನನ್ನು ಹೊಡೆದು ಚಚ್ಚಿ ಕೊಂದು ಆರೋಪಿಯ ಮನೆಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ಆರೋಪಿಯು ಆರ್ಜೆಡಿ ನಾಯಕನನ್ನು ದೀಪ್ನಗರ್ ಪೊಲೀಸ್ ಠಾಣೆ ವ್ಯಾಪ್ತಿಯೊಳಗೆ ಗುಂಡಿಕ್ಕಿ ಕೊಂದಿದ್ದ. ಇದನ್ನು ಅನುಸರಿಸಿ ಆಕ್ರೋಶಿತ ಸ್ಥಳೀಯರು ಆತನ ಮನೆಯ ಮೇಲೆ ದಾಳಿ ನಡೆಸಿ ಆತನ ಮನೆಗೆ ಬೆಂಕಿ ಹಚ್ಚಿದರು.
ಮಾತ್ರವಲ್ಲದೆ ಆತನ 13ರ ಹರೆಯದ ಪುತ್ರ ನನ್ನು ಹೊಡೆದು ಚಚ್ಚಿ ಸಾಯಿಸಿದರು.
ಆರ್ಜೆಡಿ ನಾಯಕನನ್ನು ಆರೋಪಿಯು ಹಳೇ ವೈಯಕ್ತಿಕ ವೈಷಮ್ಯದಲ್ಲಿ ಕೊಂದಿದ್ದಾನೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ನಲಂದಾ ಎಸ್ಡಿಪಿಓ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.