ಈ ವರ್ಷ ರಿಲೀಸ್ ಆಗಲಿದೆ 20 ಸಿನೆಮಾ!
Team Udayavani, Jan 3, 2019, 6:38 AM IST
ಕಳೆದ ವರ್ಷ ದಾಖಲೆ ಸಂಖ್ಯೆಯ (15) ಸಿನೆಮಾ ಬಿಡುಗಡೆಯಾಗಿತ್ತು. ವಿಶೇಷವೆಂದರೆ ಕಳೆದ ವರ್ಷ ಜನವರಿಯಲ್ಲಿ ಒಂದೇ ಒಂದು ಸಿನೆಮಾ ರಿಲೀಸ್ ಆಗಿರಲಿಲ್ಲ. ಉಳಿದ 11 ತಿಂಗಳಲ್ಲಿ 15 ಸಿನೆಮಾ ರಿಲೀಸ್ ಆಗಿತ್ತು. ಕಳೆದ ವಾರ ‘ಕುಡ್ಲ ಟಾಕೀಸ್’ ಕಂಡುಕೊಂಡ ಪ್ರಕಾರ ಹೆಚ್ಚಾ ಕಡಿಮೆ 33ರಷ್ಟು ತುಳು ಸಿನೆಮಾಗಳು ತೆರೆಕಾಣುವ/ ಶೂಟಿಂಗ್‌ನ/ ಫ್ಲ್ಯಾನಿಂಗ್‌ನ ಸಿದ್ಧತೆಯಲ್ಲಿವೆ. ಇಷ್ಟೂ ಸಿನೆಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದಕ್ಕೆ ಉತ್ತರವಿಲ್ಲ. ಆದರೆ, ಈ ವರ್ಷ ಒಂದು ಮೂಲದ ಪ್ರಕಾರ 20 ಸಿನೆಮಾವಾದರೂ ರಿಲೀಸ್ ಮಾಡುವ ಸಿದ್ಧತೆ ನಡೆಯುತ್ತಿದೆ. ಇಪ್ಪತ್ತು ಕೂಡ ರಿಲೀಸ್ ಆಗುತ್ತದೆಯೇ ಎಂಬುದನ್ನು ಈಗಲೇ ದೃಢಪಡಿಸಲು ಸಾಧ್ಯವಿಲ್ಲ. ಆದರೆ, ಸಿದ್ಧತೆ ಮಾತ್ರ ನಡೆಯುತ್ತಿದೆ ಎಂಬುದು ನಿಜ.
ಪ್ರಸ್ತುತ ಭೂಮಿಕಾ, ದೇಯಿಬೈದ್ಯೆತಿ, ಕಟಪಾಡಿ ಕಟ್ಟಪ್ಪೆ, ರಾಹುಕಾಲ ಗುಳಿಕಕಾಲ, ಗೋಲ್‌ಮಾಲ್, ಕಂಬಳಬೆಟ್ಟು ಭಟ್ರೆನ ಮಗಳ್, ಕಾರ್ನಿಕದ ಕಲ್ಲುರ್ಟಿ ಸಹಿತ ಇನ್ನೂ ಕೆಲವು ಸಿನೆಮಾಗಳು ಎಲ್ಲ ಸಿದ್ಧತೆಯನ್ನು ಪೂರ್ಣಗೊಳಿಸಿ ರಿಲೀಸ್‌ನ ಹೊಸ್ತಿಲಲ್ಲಿವೆ. ಇಲ್ಲೊಕ್ಕೆಲ್, ಪುಂಡಿ ಪಣವು, ಗಂಟ್ ಕಲ್ವೆರ್, ಬೆಲ್ಚಪ್ಪೆ, ಏರೆಗಾವುಯೇ ಕಿರಿಕಿರಿ, ಪ್ರವೇಶ, ರಡ್ಡ್ಎಕ್ರೆ, ಬಲಿಪೆ, ನಂಬುಗೆದ ಕೊರಗಜ್ಜೆ, ಕುದ್ಕನ ಮದಿಮೆ, ತಂಬಿಲ, ಜೈ ಮಾರುತಿ ಯುವಕ ಮಂಡಲ, ಲಾಸ್ಟ್ ಬೆಂಚ್ ಸಹಿತ ಇನ್ನೂ ಕೆಲವು ಸಿನೆಮಾಗಳು ಅಂತಿಮ ಹಂತದ ಸಿದ್ಧತೆಯ ತವಕದಲ್ಲಿವೆ. ಅಲ್ಲಿಗೆ 20 ಸಿನೆಮಾವಾದರೂ ಈ ವರ್ಷ ರೆಡಿಯಾಗುವ ಬಗ್ಗೆ ಸೂಚನೆ ಇದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal ಅಭಿವೃದ್ಧಿಗೆ ಬೇಕು ಹೆಚ್ಚುವರಿ ಅನುದಾನ
Kerala: ತಂಜಾವೂರು ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ: ನಾಲ್ವರು ಮೃತ್ಯು
Kundapura: ನರೇಗಾದಿಂದ ಆಲೂರಿನ ಮಹಿಳೆಯ ಸ್ವಾವಲಂಬಿ ಬದುಕು
HMP ವೈರಸ್: ಜನರು ಭಯಪಡುವ ಅಗತ್ಯವಿಲ್ಲ-ಮಾಸ್ಕ್ ಬಗ್ಗೆ ಸಚಿವ ಗುಂಡೂರಾವ್ ಹೇಳಿದ್ದೇನು?
Andhra: ʼಗೇಮ್ ಚೇಂಜರ್ʼ ಈವೆಂಟ್‌ನಿಂದ ಮರಳುತ್ತಿದ್ದ ಅಭಿಮಾನಿಗಳು ರಸ್ತೆ ಅಪಘಾತಕ್ಕೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.