ಬೈಕ್‌ ಕ್ಲಚ್‌, ಸಮಸ್ಯೆಗಿದೆ ಪರಿಹಾರ 


Team Udayavani, Jan 4, 2019, 8:04 AM IST

4-january-12.jpg

ನಿಮ್ಮ ಬಳಿ ಬೈಕ್‌ ಇದೆ ಮತ್ತು ಗೇರ್‌ ಹಾಕುವಾಗೆಲ್ಲ ನೆಗೆದಂತೆ ಭಾಸವಾಗುತ್ತಿದೆ ಎಂದಾದರೆ, ನಿಸ್ಸಂಶಯವಾಗಿ ಕ್ಲಚ್‌ ಹೋಗಿದೆ ಎಂದರ್ಥ. ವಾಹನ ವೇಗವಿದ್ದಾಗ ಮುಖ್ಯ ಡ್ರೈವ್‌ನಿಂದ ಗೇರ್‌ ಅನ್ನು ತಪ್ಪಿಸಿ, ಇನ್ನೊಂದು ಗೇರ್‌ ಹಾಕುವಂತೆ ಅನುಕೂಲ ಮಾಡಿಕೊಡುವ ಕೆಲಸವನ್ನು ಕ್ಲಚ್‌ ಮಾಡುತ್ತದೆ.

ಕ್ಲಚ್‌ ಸಮಸ್ಯೆ ಪತ್ತೆ ಹಚ್ಚೋದು ಹೇಗೆ?
ಕ್ಲಚ್‌ ಸವೆದಿದ್ದರೆ ಗೇರ್‌ ಹಾಕುವ ವೇಳೆ ನೆಗೆದಂತೆ ಭಾಸವಾಗಬಹುದು. ನಿರ್ದಿಷ್ಟ ಗೇರ್‌ನಲ್ಲಿದ್ದಾಗ ಕ್ಲಚ್‌ ಹಿಡಿದರೂ ವಾಹನ ನಿಯಂತ್ರಣಕ್ಕೆ ಬಾರದೇ ಇರಬಹುದು ಅಥವಾ ಗೇರ್‌ ಶಿಫ್ಟ್ ವೇಳೆ ತುಂಬ ಕಷ್ಟ ಎಂದು ಭಾಸವಾಗ ಬಹುದು. ಅಲ್ಲದೇ ಗೇರ್‌ ಬದಲಾವಣೆ ವೇಳೆ ಶಬ್ಧ ಬರಬಹುದು.

ವೇಗದ ಚಾಲನೆ ಸಾಧ್ಯವಿಲ್ಲ
ಕ್ಲಚ್‌ ಸವೆದು ಗೇರ್‌- ಶಾಫ್ಟ್ಗೆ ಎಂಗೇಜ್‌ ಆಗದೇ ಇರುವುದರಿಂದ ವೇಗದ ಚಾಲನೆ ಸಾಧ್ಯವಾಗುವುದಿಲ್ಲ. ಎಕ್ಸಲರೇಟರ್‌ ಕೊಟ್ಟರೂ ಮೀಟರ್‌ನಲ್ಲಿ ಆರ್‌ಪಿಎಂ ಹೆಚ್ಚಾಗುತ್ತದೇ ವಿನಾ ವೇಗ ವೃದ್ಧಿಸುವುದಿಲ್ಲ.

ಹೆಚ್ಚಿದ ಶಬ್ದ
ನಿಮ್ಮ ಬೈಕ್‌ ಎಂಜಿನ್‌ನಿಂದ ಒಳಗೇನಾದರೂ ಶಬ್ಧ ಬರುತ್ತಿದ್ದರೆ, ಗೇರ್‌ ಹಾಕುವ ವೇಳೆ ಕಟಕಟ ಶಬ್ಧ ಬರುತ್ತಿದ್ದರೆ ಅದಕ್ಕೆ ಕ್ಲಚ್‌ ಸಮಸ್ಯೆ ಕಾರಣವಾಗಿರಬಹುದು.

ಕ್ಲಚ್‌ ಯಾವಾಗ ಬದಲಿಸಬೇಕು?
ಮೇಲೆ ಹೇಳಿದ ಎಲ್ಲ ಸಮಸ್ಯೆಗಳು ಕಾಡಿದಾಗ ಕ್ಲಚ್‌ ಬದಲಾಯಿಸುವುದು ಉತ್ತಮ. ಕ್ಲಚ್‌ ಸವೆದಿದ್ದರೆ ಸುಲಭವಾಗಿ ಗೇರ್‌ ಹಾಕುವುದು ಸಾಧ್ಯವಿಲ್ಲ ಮತ್ತು ಕ್ಲಚ್‌ನಿಂದಾಗಿ ಎಂಜಿನ್‌ನ ಇತರ ಭಾಗಗಳ ಸಮಸ್ಯೆಗೂ ಕಾರಣವಾಗುತ್ತದೆ. ಆದ್ದರಿಂದ ಆದಷ್ಟು ವೇಗವಾಗಿ ಸಮಸ್ಯೆ ಗೋಚರವಾದ ತತ್‌ಕ್ಷಣ ಕ್ಲಚ್‌ ಬದಲಾಯಿಸಬೇಕು. ಸಾಮಾನ್ಯವಾಗಿ ಕ್ಲಚ್‌ಗಳು 25- 40 ಸಾವಿರ ಕಿ.ಮೀ. ವರೆಗೆ ಬಾಳಿಕೆ ಬರಬಲ್ಲವು. 

ಕ್ಲಚ್‌ ಉತ್ತಮವಾಗಿ ನಿರ್ವಹಣೆ ಹೇಗೆ?
ಬೈಕ್‌ ಕಂಪೆನಿ ಹೇಳಿದ ಉತ್ತಮ ದರ್ಜೆ ಆಯಿಲ್‌ ಅನ್ನೇ ಬಳಸುವುದು ಉತ್ತಮ. ಅರ್ಧ ಹಳೆ ಆಯಿಲ್‌ ಇನ್ನರ್ಧ ಹೊಸ ಆಯಿಲ್‌ ತುಂಬಿಸುವುದು ಇತ್ಯಾದಿ ಮಾಡಬಾರದು. ಅತಿಯಾದ ಟ್ರಾಫಿಕ್‌ ಇರುವ ಜಾಗಗಳಲ್ಲಿ ಆಗಾಗ್ಗೆ ಕ್ಲಚ್‌ ಬಳಕೆ ಆಗುತ್ತಾದರೂ, ಹೆಚ್ಚಾ ಕಡಿಮೆ ಒಂದೇ ಗೇರ್‌ನಲ್ಲಿ ಚಾಲನೆಯ ಅಭ್ಯಾಸ ಇಟ್ಟುಕೊಳ್ಳವುದು ಒಳ್ಳೆಯದು. ಹಾಗೆಯೇ ಕೈಯಲ್ಲಿ ಅರ್ಧ ಕ್ಲಚ್‌ ಹಿಡಿದು ಸಾಗುವುದು, ಕ್ಲಚ್‌ ಡ್ರೈವಿಂಗ್‌ನಿಂದ ಕ್ಲಚ್‌ ವೇಗವಾಗಿ ಸವೆಯುತ್ತದೆ.

 ಈಶ

ಟಾಪ್ ನ್ಯೂಸ್

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.