ಉಡುಪಿ ಉತ್ಸವ: ವಿಶೇಷ ಆಕರ್ಷಣೆ ಸೆಲ್ಫಿ ಫೊಟೋ
Team Udayavani, Jan 17, 2019, 1:30 AM IST
ಉಡುಪಿ: ಉಡುಪಿ ಜನತೆಯ ವಿಶೇಷ ಆಕರ್ಷಣೆಯಾಗಿರುವ ಉಡುಪಿ ಉತ್ಸವವು ಕಲ್ಸಂಕ ಬಳಿ ಇರುವ ರಾಯಲ್ ಗಾರ್ಡನ್‌ನಲ್ಲಿ ನಡೆಯುತ್ತಿದ್ದು, ಈ ಉಡುಪಿ ಉತ್ಸವವು ಈ ಬಾರಿ ಅನೇಕ ಹೊಸ ಹೊಸ ಬಗೆಯ ಆಕರ್ಷಣೆಯೊಂದಿಗೆ ದೇಶದಲ್ಲೆ ಪ್ರಥಮ ಬಾರಿಗೆ ಉಡುಪಿ ಸೆಲ್ಪಿ ಗ್ಯಾಲರಿ ಲಭ್ಯವಿದೆ.
ಇದರಲ್ಲಿ 27ಬಗೆಯ ವೈವಿಧ್ಯಮಯ ಆಕರ್ಷಕ ಕೈಬರಹದ ಪೈಂಟಿಂಗ್‌ಗಳು ಇದರಲ್ಲಿದೆ ಇನ್ನಿತರ ಸೆಲ್ಪಿ ಚಿತ್ರ
ತೆಗೆಯುವ ಅವಕಾಶ ನಿಮಗೆ ಸಿಗಲಿದೆ. ಮಾತ್ರವಲ್ಲದೆ ಗಂಡಸರು, ಮಕ್ಕಳು ಆಡಬಹುದಾದಂತಹ ರೇಸಿಂಗ್ ಕಾರ್ ಜನಾಕರ್ಷಣೆಗೊಂಡಿದೆ.
ಮಕ್ಕಳು, ಯುವಕರು ಮತ್ತು ಗೃಹಿಣಿಯರನ್ನು ವಿಶೇಷವಾಗಿ ಗಮನ ದಲ್ಲಿರಿಸಿಕೊಂಡು ಈ ಉತ್ಸವವನ್ನು ಸಿದ್ಧಗೊಳಿಸಲಾಗುತ್ತಿದೆ. ನೂರಕ್ಕೂ ಅಧಿಕ ಮಳಿಗೆಗಳು, ಅಟೋಮೊಬೈಲ್ಸ್, ಗೃಹ ಬಳಕೆ ಸಾಮಗ್ರಿಗಳು, ಇಲೆಕ್ಟ್ರಾನಿಕ್ ಪರಿಕರಗಳು, ಹ್ಯಾಂಡ್‌ಲೂಮ್ಸ್ ಬಟ್ಟೆಗಳು, ಚಪ್ಪಲಿ, ಬ್ಯಾಗ್, ಸಿದ್ಧ ಉಡುಪುಗಳು, ಆಲಂಕಾರಿಕ ಸಾಮಗ್ರಿಗಳು, ಕ್ಯಾಲೆಂಡರ್ ಫೋಟೋಗಳು, ಒಂದು ಗ್ರಾಂ ಚಿನ್ನದ ಆಭರಣಗಳು ಇಲ್ಲಿವೆ.
ಜೋಳದ ವಿವಿಧ ಖಾದ್ಯಗಳು, ದೋಸಾ ಕ್ಯಾಂಪ್ ಗ್ರಾಹಕರನ್ನು ಆಕರ್ಷಿಸಲಿವೆ.
ಇಟಾಲಿಯನ್ ಟೊರಟೊರ, ಬ್ರೇಕ್ ಡ್ಯಾನ್ಸ್, ಡ್ರಾÂಗನ್ ಟ್ರೇನ್, 3ಡಿ ಶೋ, ಟೈಟಾನಿಕ್, ಜಿಗ್ ಸ್ಯಾಗ್, ಬೋಟಿಂಗ್, ಎಲೆಕ್ಟ್ರಾನಿಕ್ ಟ್ರೇನ್, ಡ್ರಾಗನ್ ಸ್ಲೆ$çಡ್, ಹಾಂಟೆಡ್ ಹೌಸ್ ಹಾಗೂ ಕ್ಯಾಟರ್ ಪಿಲ್ಲರ್ ಜನರಿಗೆ ಮನೋರಂಜನೆ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.