ಅಂಬೆಗಾಲು ನಡಿಗೆಯ ಶಿಕ್ಷೆ
Team Udayavani, Jan 18, 2019, 12:30 AM IST
ಬೀಜಿಂಗ್: ಜಗತ್ತಿನ ದೈತ್ಯ ಆರ್ಥಿಕ ಶಕ್ತಿಯಾಗುವ ಕನಸು ಹೊತ್ತ ಚೀನದ ರಣೋತ್ಸಾಹ ಅಲ್ಲಿನ ಕಾರ್ಪೊರೇಟ್ ಉದ್ಯೋಗಿಗಳ ಜೀವವನ್ನು ಹೇಗೆ ಹಿಂಡುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ. ಅಲ್ಲಿನ ಕಂಪೆನಿಯೊಂದು ತಾನು ಸೂಚಿಸಿದ್ದ “ವಾರ್ಷಿಕ ಗುರಿ’ (ಇಯರ್ ಟಾರ್ಗೆಟ್) ಮುಟ್ಟದ ತನ್ನ ಉದ್ಯೋಗಿಗಳಿಗೆ ರಸ್ತೆಯ ಮೇಲೆ ಅಂಬೆಗಾಲಿಟ್ಟು ನಡೆಯುವ ಶಿಕ್ಷೆಯನ್ನು ನೀಡಿದೆ. ಇದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹೊತ್ತಿಸಿದ್ದು, ಅನೇಕರ ಟೀಕೆಗಳಿಗೂ ಕಾರಣವಾಗಿದೆ.
“ನೌಕರರ ಘನತೆಗೆ ಕುಂದು ತಂದಿರುವ ಈ ಕಂಪನಿಯನ್ನು ಮುಚ್ಚಬೇಕು’ ಎಂದು ಹಲವರು ಕಿಡಿಕಾರಿದ್ದರೆ, ಇನ್ನೂ ಕೆಲವರು, “ಹಣದ ಮುಂದೆ ಆತ್ಮಾಭಿಮಾನವೂ ಮಣ್ಣಾಯಿತೇ’ ಎಂದು ಪ್ರಶ್ನಿಸಿದ್ದಾರೆ. ಆದರೆ, ಚೀನದಲ್ಲಿ ಇದೆಲ್ಲ ಮಾಮೂಲು ಕೆಲ ಮಾಧ್ಯಮಗಳಲ್ಲಿನ ವರದಿಗಳು. ಕಳೆದ ವರ್ಷ ಚೀನದಲ್ಲಿ ಗುರಿ ತಲುಪದ ಉದ್ಯೋಗಿಗಳಿಗೆ ಕಂಪೆನಿಯೊಂದರ ಅಧಿಕಾರಿಗಳು ಕಪಾಳಮೋಕ್ಷ ಮಾಡಿದ್ದ ವಿಡಿಯೋವೊಂದು ವೈರಲ್ ಆಗಿದ್ದನ್ನು ವರದಿಗಳಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.