100 ಕೋಟಿ ಸಾಲ ಕೊಡಿಸಲು ವಿಧಾನಸೌಧದಲ್ಲಿ ಡೀಲ್
Team Udayavani, Jan 20, 2019, 1:25 AM IST
ಬೆಂಗಳೂರು: ಗೋಡಂಬಿ ಬ್ಯುಸಿನೆಸ್ ಆರಂಭಿಸಲು ಉದ್ಯಮಿಯೊಬ್ಬರಿಗೆ 100 ಕೋ.ರೂ. ಸಾಲ ಕೊಡಿಸುವುದಾಗಿ ವಿಧಾನಸೌಧದಲ್ಲಿಯೇ ಮಾತುಕತೆ ನಡೆಸಿ 1.12 ಕೋಟಿ ರೂ. ಹಣ ಪಡೆದು ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ವಂಚನೆಗೊಳಗಾದ ಉದ್ಯಮಿ ರಮೇಶ್ ಹೇಳಿಕೆ ಶನಿವಾರ ವಿಧಾನಸೌಧ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿ ಸಿರುವ ಪೊಲೀಸರು, ವಂಚನೆಗೊಳಗಾದ ರಮೇಶ್ ಅವರನ್ನು ವಿಚಾರಣೆ ನಡೆಸಿ ಅವರ ಹೇಳಿಕೆ ದಾಖಲಿಸಿ ಕೊಂಡಿದ್ದು, 100 ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಆರಂಭಿಕವಾಗಿ ಸ್ಟಾಂಪ್ ಪೇಪರ್ ಖರ್ಚಿಗೆ 1.12 ಕೋಟಿ ರೂ.ಗಳನ್ನು ಆರೋಪಿಯಾದ ಅಜಯ್ಗೆ ಒಬೆರಾಯ್ ಹೋಟೆಲ್ ಸಮೀಪ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.