ಪ್ರೀತಿಯ ದಾಸವಾಳ!
Team Udayavani, Jan 23, 2019, 12:30 AM IST
ದೇವರಿಗೆ ಪ್ರಿಯವಾದುದು ದಾಸವಾಳ ಹೂ. ಅಂತೆಯೇ ಆರೋಗ್ಯಕ್ಕೂ ಹಿತವಾದುದು. ದಾಸವಾಳದ ಟೀಯನ್ನು ಎಂದಾದರೂ ಕುಡಿದಿದ್ದೀರಾ? ದಾಸವಾಳದ ಟೀ ಕೆಂಪು ಬಣ್ಣದ್ದಾಗಿರುತ್ತದೆ. ಈ ಟೀ ವಿಶೇಷತೆ ಎಂದರೆ ಬಿಸಿ ಅಥವಾ ತಣ್ಣಗೆ ಹೇಗೆ ಬೇಕಾದರೂ ಕುಡಿಯಬಹುದು. ಹಾಟ್ ಕಾಫಿ ಮತ್ತು ಕೋಲ್ಡ್ ಕಾಫಿ ಎಂದಿಲ್ಲವೆ, ಹಾಗೆ. ದಾಸವಾಳದ ಗಿಡಗಳ ಭಾಗಗಳನ್ನು ಕತ್ತರಿಸಿ ಬಿಸಿಲಲ್ಲಿ ಒಣಗಿಸಿ ಈ ಟೀಯನ್ನು ಸಿದ್ಧಪಡಿಸಲಾಗುತ್ತದೆ. ಅದರಿಂದ ಸಿಗುವ ಲಾಭಗಳು ಅನೇಕ.
1. ಗಂಟಲು ಕೆರೆತ ನಿವಾರಣೆಯಾಗುತ್ತದೆ.
2. ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
3. ಕೊಲೆಸ್ಟ್ರಾಲ್‌ಅನ್ನು ನಿಯಂತ್ರಿಸುತ್ತದೆ
4. ಅಧಿಕ ರಕ್ತದೊತ್ತಡ ವಿದ್ದರೆ ಹತೋಟಿಗೆ ತರುತ್ತದೆ.
5. ಐರನ್, ಮೆಗ್ನಿàಶಿಯಂ, ಪೊಟ್ಯಾಷಿಯಂ, ಸೋಡಿಯಂ ಖನಿಜಾಂಶಗಳಲ್ಲದೆ ವಿಟಮಿನ್‌ಗಳಾದ ನೈಯಾಸಿನ್ ಮತ್ತು ಫೋಲೇಟ್ ಅಧಿಕ ಪ್ರಮಾಣದಲ್ಲಿವೆ.
6. ಮೂತ್ರನಾಳದ ಸೋಂಕಿನಿಂದ ರಕ್ಷಿಸುತ್ತದೆ
7. ದಾಸವಾಳದ ಟೀ,ss ಕ್ಯಾನ್ಸರ್ ನಿರೋಧಕ ಗುಣವನ್ನು ಹೊಂದಿದೆ
8. ಮುಟ್ಟಿನ ಸಂದರ್ಭದಲ್ಲಿ ನೋವನ್ನು ಕಡಿಮೆ ಮಾಡುತ್ತದೆ.
9. ಖನ್ನತೆಯನ್ನು ನಿವಾರಿಸುವ ಫ್ಲೇವನಾಯ್ಡ ವಿಟಮಿನ್ ಇದರಲ್ಲಿದೆ.
10. ಜೀರ್ಣಕ್ರಿಯೆ ಸುಗಮವಾಗುತ್ತದೆ.
11. ಬಾಯಾರಿಕೆ ಹೋಗುತ್ತದೆ. ಈ ಕಾರಣಕ್ಕಾಗಿ ಅನೇಕ ಕ್ರೀಡಾಪಟುಗಳು ಆಟದ ನಡುವಿನ ವಿರಾಮದ ಸಮಯದಲ್ಲಿ ದಾಸವಾಳ ಟೀಗೆ ಮೊರೆ ಹೋಗುವರು.
12. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.