ಸಿದ್ಧಗಂಗಾ ಶ್ರೀಗಳು ಮತ್ತೂಮ್ಮೆ ಹುಟ್ಟಿ ಬರಲಿ
Team Udayavani, Jan 24, 2019, 7:41 AM IST
ಸಂಡೂರು: ನಿಜವಾದ ಪ್ರೀತಿಗೆ ಕಲ್ಲನ್ನೂ ಕರಗಿಸುವ ಶಕ್ತಿ ಜೊತೆಗೆ ಕಟುಕನನ್ನೂ ಬದಲಿಸುವ ಸಾಮರ್ಥ್ಯವಿದೆ ಎಂಬುವ ವಾಣಿಯಂತೆ ಲಕ್ಷಾಂತರ ಮಕ್ಕಳಿಗೆ ಅನ್ನದಾಸೋಹದ ಮೂಲಕ ಅಕ್ಷರ ದಾಸೋಹ ನೀಡಿದ ಶರಣ ಡಾ| ಶಿವಕುಮಾರಸ್ವಾಮಿಗಳು ಮತ್ತೂಮ್ಮ ಹುಟ್ಟಿಬರಲಿ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ರಾಜನಹಳ್ಳಿಯಲ್ಲಿ ನಡೆಯಲಿರುವ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಗುರುಪೀಠದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಾತ್ರೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಿಬೇಕು ಎಂಬ ಉದ್ದೇಶದಿಂದ ಈಗಾಗಲೇ 108 ತಾಲೂಕುಗಳಲ್ಲಿ ಸಂಚರಿಸಿ ಜನರಿಗೆ ಆಹ್ವಾನ ನೀಡುವ ಜೊತೆಗೆ ಜಾತ್ರೆಗೆ ನೆರವಾಗಲು ಸೂಚಿಸಿದ್ದೇವೆ. ಪ್ರತಿಗ್ರಾಮ, ಪಟ್ಟಣಗಳ ವಾಲ್ಮೀಕಿ ಸಮುದಾಯದವರು ನೀಡುವ ದೇಣಿಗೆ, ಕಟುಂಬಗಳ ಸದಸ್ಯರ ಸಂಖ್ಯೆ, ಬೆಡಗುಗಳ ವಿವರ ಪುಸ್ತಕಗಳಲ್ಲಿ ದಾಖಲಿಸಿ ಮಠಕ್ಕೆ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಡಿ.ಕೃಷ್ಣಪ್ಪ, ಜೆಬಿಟಿ ಬಸವರಾಜ್, ಪರಿ ನಿಂಗಪ್ಪ, ನವಲೂಟಿ ಜಯಣ್ಣ , ವಸಂತಣ್ಣ, ಗಂಡಿ ಮಾರಪ್ಪ, ಡಿ.ರಾಘವೇಂದ್ರ, ಅಂಬರೀಶ, ಶಾಮಿಯಾನ ಅಂಜಿನಿ, ಆರ್.ಧನುಂಜಯ, ಸುಬ್ರಹ್ಮಣಿ, ಬಾವಳ್ಳಿ ಫಕ್ಕೀರಪ್ಪ, ನಾಗರಾಜ್, ಆಮ್ಲೆಟ್ ಹನುಮಂತ, ವಿಜಯಕುಮಾರ್ , ಸುಶೀಲಾನಗರದ ಲಕ್ಷ್ಮ್ಮಣ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.