ಶ್ರೀದೇವಿ ಕುಮಾರಿ


Team Udayavani, Jan 24, 2019, 5:37 PM IST

w-17.jpg

ದೊಡ್ಡವರ ಮಕ್ಕಳಾಗಿ ಹುಟ್ಟುವುದು ಕಷ್ಟ ಎಂಬುದು ಸಿನೆಮಾ ಕ್ಷೇತ್ರಕ್ಕೂ ಅನ್ವಯವಾಗುವ ಮಾತು. ಆದರೆ, ಸಿನೆಮಾದಲ್ಲಿ ವಿವಾದಕ್ಕೆ ಒಳಗಾಗುವುದು ಅಥವಾ ಜನರ ಮಾತಿಗೆ ಆಹಾರವಾಗುವುದು ಕೂಡ ಪ್ರಚಾರದ ಒಂದು ವೈಖರಿಯೇ ಆಗಿದೆ. ಉದಾಹರಣೆಗೆ ಜಾನ್ವಿ ಕಪೂರ್‌ಳನ್ನೇ ನೋಡಿ. ಹೇಳಿಕೇಳಿ ಬಾಲಿವುಡ್‌ನ‌ಲ್ಲಿ ಒಂದು ಕಾಲದಲ್ಲಿ ಉನ್ನತ ಸ್ಟಾರಿಣಿಯಾಗಿ ಮೆರೆದು ದಾರುಣ ಸಾವನ್ನಪ್ಪಿದ ಶ್ರೀದೇವಿಯ ಮಗಳು. ಅಪ್ಪ ಬೋನಿ ಕಪೂರ್‌. ಕರಣ್‌ ಜೋಹರ್‌ನ ಧಡಕ್‌ನ ಮೂಲಕ ತೆರೆ ಪ್ರವೇಶವೂ ಆಯಿತು.

ಶ್ರೀದೇವಿಕುಮಾರಿಗೆ ಹೋದಲ್ಲೆಲ್ಲ ಅಭಿಮಾನಿಗಳು, ಸುತ್ತುವರೆಯುವ ಕೆಮರಾಗಳು. ಆದರೆ, ವಿಷಯ ಅದಲ್ಲ, ಅದೇ ಹೊತ್ತಿಗೆ ತೆರೆ ಪ್ರವೇಶ ಮಾಡಿದ ಮತ್ತೂಬ್ಬಳಿದ್ದಾಳೆ. ಸಾರಾ ಅಲಿಖಾನ್‌. ಅವಳು ಕೂಡಾ ಸುಪ್ರಸಿದ್ಧ ಸ್ಟಾರ್‌ ಸೈಫ್ ಅಲಿಖಾನನ ಮಗಳು. ತಾಯಿ ಕರೀನಾ ಕಪೂರ್‌ ಅಲ್ಲ, ಅಮೃತಾ ಸಿಂಗ್‌! ಅವಳು ಕೇದಾರ್‌ನಾಥ್‌ ಮತ್ತು ಸಿಂಬಾ ಚಿತ್ರಗಳ ಮೂಲಕ ತೆರೆಯ ಮೇಲೆ ಉದ್ಭವವಾದವಳು. ಈಗ ಚಿತ್ರಾಭಿಮಾನಿಗಳು ಇಬ್ಬರನ್ನು ತೌಲನಿಕವಾಗಿ ನೋಡುತ್ತಾರೆ. ಕೆಲವರು ಅವಳನ್ನು ಇವಳೆಂದೂ, ಇವಳನ್ನು ಅವಳೆಂದೂ ಭಾವಿಸಿ ಎಡವಟ್ಟು ಮಾಡಿಕೊಳ್ಳುತ್ತಾರೆ.

ಉದಾಹರಣೆಗೆ ನೋಡಿ, ಜಾನ್ವಿ ಕಪೂರ್‌ ನೇಹಾ ದೂಫಿಯಾಳ ಟಾಕ್‌ ಶೋಗೆ ಬಂದಿದ್ದಳು. ವಾಹನದಿಂದ ಇಳಿದದ್ದೇ ಅವಳನ್ನು ಕೆಮರಾಗಳು ಸುತ್ತುವರಿದವು. ಒಬ್ಬ ಫೊಟೋಗ್ರಾಫ‌ರ್‌ನಂತೂ “ಹಲೊ ಸಾರಾ ಅಲಿಖಾನ್‌’ ಎಂದುಬಿಟ್ಟ. ಜಾನ್ವಿಗೆ ಸಿಟ್ಟು ಬರಲಿಲ್ಲ. ಕಸಿವಿಸಿಯಾಯಿತು. ನಗುವನ್ನು ತೋರಿಸುತ್ತ ಒಳಗೆ ನಡೆದಳು. ಇಬ್ಬರನ್ನೂ ತೆರೆಯ ಮೇಲೆ ಪರಿಚಯಿಸಿದ ಕರಣ್‌ ಜೋಹರ್‌ ಈ ಬಗ್ಗೆ ಹೇಳುವುದು ಹೀಗೆ: ಇಬ್ಬರೂ ಅಭಿನೇತ್ರಿಯರು. ಅವರವರ ವ್ಯಕ್ತಿತ್ವ ಅವರವರಿಗೆ. ವೃಥಾ ಗೊಂದಲ ಏಕೆ?

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.