ಏಡ್ಸ್: ಡೇಟಾ ಸೋರಿಕೆ!
Team Udayavani, Jan 29, 2019, 8:46 AM IST
ಸಿಂಗಾಪುರ: ಎಚ್ಐವಿ ಹೊಂದಿರುವ 14,200 ಜನರ ಗೌಪ್ಯ ಡೇಟಾ ಸಿಂಗಾಪುರದಲ್ಲಿ ಹ್ಯಾಕ್ ಆಗಿದ್ದು, ಆನ್ ಲೈನ್ನಲ್ಲಿ ಸೋರಿಕೆಯಾಗಿದೆ. ಕಳೆದ ಒಂದು ತಿಂಗಳಿನಲ್ಲೇ ಇದು ಎರಡನೇ ಡೇಟಾ ಸೋರಿಕೆಯಾಗಿದೆ.
ಇತ್ತೀಚೆಗೆಹಲವು ಅಪರಾಧ ಪ್ರಕರಣಗಳಲ್ಲಿ ಬಂಧಿಯಾಗಿರುವ ಅಮೆರಿಕದ ವ್ಯಕ್ತಿಯೊಬ್ಬ ಈ ಹ್ಯಾಕ್ ಮಾಡಿದ್ದಾನೆ ಎನ್ನಲಾಗಿದೆ. ಕಳೆದ ಜುಲೈನಲ್ಲಿ ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್ ಸೇರಿದಂತೆ ಕೋಟ್ಯಂತರ ನಾಗರಿಕರ ಆರೋಗ್ಯ ದತ್ತಾಂಶ ಸೋರಿಕೆಯಾಗಿತ್ತು. ಸದ್ಯ ಎಚ್ಐವಿ ಪೀಡಿತರ ವಿವರಗಳನ್ನು ಪ್ರಕಟಿಸಿದ ತಾಣವನ್ನು
ನಿರ್ಬಂಧಿಸಲಾಗಿದ್ದು, ಹ್ಯಾಕ್ ಮಾಡಿರುವ ವ್ಯಕ್ತಿಯು ಬೇರೆ ಮೂಲದಿಂದ ಪುನಃ ಬಹಿರಂಗಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Viral: ಜನಪ್ರಿಯ ಟಿಕ್ ಟಾಕ್ ತಾರೆಯ ಖಾಸಗಿ ವಿಡಿಯೋ ಲೀಕ್.. ಭಾರೀ ವೈರಲ್
ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್ ನಿಧನ
US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.