ಮತ್ತೆ ಕುಶಲಕರ್ಮಿಗಳಿಗೆ ನೆರವಾದ ರೈಲ್ವೆ ಮಂಡಳಿ
Team Udayavani, Jan 30, 2019, 12:50 AM IST
ಹೊಸದಿಲ್ಲಿ: ಇತ್ತೀಚೆಗೆ, ವಾರಾಣಸಿ ಮತ್ತು ರಾಯ್ಬರೇಲಿಯ ರೈಲು ನಿಲ್ದಾಣಗಳಲ್ಲಿ ಚಹಾ ಮತ್ತಿತರ ಪಾನೀಯಗಳು ಹಾಗೂ ತಿಂಡಿಗಳ ಸರಬರಾಜನ್ನು ಮಣ್ಣಿನ ಕುಡಿಕೆ, ಲೋಟ ಹಾಗೂ ತಟ್ಟೆಗಳಲ್ಲೇ ಮಾಡಬೇಕೆಂದು ಆದೇಶ ನೀಡುವ ಮೂಲಕ ಆ ಪ್ರಾಂತ್ಯದ ಕುಂಬಾರರಿಗೆ ಹೊಸ ಉದ್ಯೋಗಾವಕಾಶ ಕಲ್ಪಿಸಿದ್ದ ರೈಲ್ವೆ ಮಂಡಳಿ, ಈಗ ಮತ್ತೂಂದು ಮಾದರಿ ಹೆಜ್ಜೆಯನ್ನಿಟ್ಟಿದೆ.
ಎಲ್ಲಾ ರೈಲ್ವೆ ವಲಯಗಳು, ತಮ್ಮ ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡುವ ಟವೆಲ್, ಬೆಡ್ಶೀಟ್, ದಿಂಬಿನ ಕವರ್ ಹಾಗೂ ಇನ್ನಿತರ ಬಟ್ಟೆ ಆಧಾರಿತ ಸಾಮಗ್ರಿಗಳನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಅಥವಾ ಕೈಮಗ್ಗದ ಸಹಕಾರ ಸಂಘಗಳ ಒಕ್ಕೂಟ (ಎಸಿಎಎಸ್ಎಚ್)ಗಳ ಮೂಲಕವೇ ಪಡೆಯಬೇಕೆಂದು ಮಂಡಳಿ ಆದೇಶಿಸಿದೆ. ಇದರಿಂದ, ಪ್ರಾಂತೀಯ ಮಟ್ಟದ ನೇಕಾರರಿಗೆ ಹೊಸ ಉದ್ಯೋಗವಕಾಶ ನೀಡಲು ಮಂಡಳಿ ಮುಂದಾಗಿದೆ. ಈ ಮೂಲಕ, ಮುಂದಿನ ಹಣಕಾಸು ವರ್ಷ ದಲ್ಲಿ ಕೆವಿಐಸಿಗೆ 100 ಕೋಟಿ ರೂ.ಗಳ ಹೊಸ ಆರ್ಡರ್ ಸಿಗುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.