ಮಣಿಪಾಲದ ಟೈಗರ್ ಸರ್ಕಲ್ ಇನ್ನು ನೆನಪು ಮಾತ್ರ!
Team Udayavani, Jan 30, 2019, 5:08 AM IST
ಉಡುಪಿ: ಶೈಕ್ಷಣಿಕ ನಗರಿ ಮಣಿಪಾಲದ ಅಂದ ಹೆಚ್ಚಿಸುವಂತಿದ್ದ ಟೈಗರ್ ಸರ್ಕಲ್ ಇನ್ನು ನೆನಪು ಮಾತ್ರ!
ಪರ್ಕಳ-ಮಲ್ಪೆ (12 ಕಿ.ಮೀ.)ರಾ. ಹೆ. 169ಎಯ ಪ್ರಥಮ ಹಂತದ ಕಾಮಗಾರಿಯ ನಿಮಿತ್ತ ಹಲವಾರು ವರ್ಷಗಳ ಇತಿಹಾಸ ಇರುವ ಈ ಸರ್ಕಲ್ ಅನ್ನು ಸೋಮವಾರ ತಡರಾತ್ರಿ ತೆರವುಗೊಳಿಸಲಾಯಿತು. ಇಲ್ಲಿ ಬಸ್ಬೇ ನಿರ್ಮಿಸುವ ಯೋಜನೆ ಇದೆ ಎಂದು ಹೆದ್ದಾರಿ ಇಲಾಖೆಯ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.