ಎಸ್ಸಿ/ಎಸ್ಟಿ ಕಾಯಿದೆ ತಿದ್ದುಪಡಿ ತಡೆಗೆ ಸುಪ್ರೀಂ ಮತ್ತೆ ನಕಾರ
Team Udayavani, Jan 30, 2019, 6:51 AM IST
ಹೊಸದಿಲ್ಲಿ : ನಿರೀಕ್ಷಣಾ ಜಾಮೀನು ಇಲ್ಲದಿರುವ ಅವಕಾಶವನ್ನು ಪುನರ್ ಸ್ಥಾಪಿಸುವ ಎಸ್ಸಿ/ಎಸ್ಟಿ ಕಾಯಿದೆ ತಿದ್ದುಪಡಿಗೆ ತಡೆಯಾಜ್ಞೆ ನೀಡುವುದಕ್ಕೆ ಸುಪ್ರೀಂ ಕೋರ್ಟ್ ಇಂದು ಬುಧವಾರ ಮತ್ತೆ ನಿರಾಕರಿಸಿತು.
ಕೇಂದ್ರದ ಪುನರ್ ವಿಮರ್ಶೆ ಮನವಿ ಸಹಿತವಾಗಿ ಎಲ್ಲ ವಿಷಯಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಫೆ.19ಕ್ಕೆ ನಿಗದಿಸಿತು.
ವಿಷಯಕ್ಕೆ ಸಂಬಂಧಿಸಿದಂತೆ ವಿಸ್ತೃತ ಮತ್ತು ಕೂಲಂಕಷ ವಿಚಾರಣೆ ಅಗತ್ಯವಿದೆ. ಅದುದರಿಂದ ಎಸ್ಸಿ/ಎಸ್ಟಿ ಕಾಯಿದೆ ತಿದ್ದುಪಡಿ ಸಂಬಂಧಿತ ಎಲ್ಲ ವಿಷಯಗಳ ವಿಚಾರಣೆಯನ್ನು ಫೆ.19ರಂದು ನಡೆಸಲಾಗುವುದು ಎಂದು ಜಸ್ಟಿಸ್ ಯು ಯು ಲಲಿತ್ ನೇತೃತ್ವದ ಪೀಠ ಸ್ಪಷ್ಟಪಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.