ಕನಸಿನ ಮನೆ ಕಟ್ಟಲು ಇಲ್ಲಿದೆ ಅವಕಾಶ


Team Udayavani, Jan 30, 2019, 7:20 AM IST

30-january-12.jpg

ಒಂದು ಕಟ್ಟಡ ಅಂದವಾಗಿ ಇರಬೇಕಾದರೆ ಕಲೆ ಮತ್ತು ವಿಜ್ಞಾನದ ಸಮ್ಮಿಶ್ರಣವಿರಬೇಕು. ಇದರಿಂದ ಕಟ್ಟಡದ ನಿರ್ಮಾಣ, ಶೈಲಿ ಹಾಗೂ ಪ್ಲ್ಯಾನ್ ಯಶಸ್ವಿಯಾಗಲು ಸಾಧ್ಯ. ಇದನ್ನು ಕಲಿಯುವ ಶಿಕ್ಷಣವೇ ಆರ್ಕಿಟೆಕ್ಚರ್‌.

ಹೌದು, ಆರ್ಕಿಟೆಕ್ಚರಿಕ್‌ ಆಸಕ್ತಿ ಹೊಂದಿದ್ದರೆ ಒಂದು ಕಟ್ಟಡವನ್ನು ಯಾವರೀತಿ ಸುಸಜ್ಜಿತವಾಗಿ, ಹಲವು ವಿಭಿನ್ನತೆ, ವೈಶಿಷ್ಟ್ಯತೆಗಳನ್ನೊಳಗೊಂಡಂತೆ ನಿರ್ಮಿಸುವ ಚಾಕಚಕ್ಯತೆಯನ್ನು ಕರಗತ ಮಾಡಿಕೊಳ್ಳುವ ಶಿಕ್ಷಣವನ್ನು ಇದೇ ಪದವಿಯಲ್ಲಿ ಪಡೆಯಬಹುದು. ಆ ಮೂಲಕ ಆಸಕ್ತಿಯನ್ನು ವೃತ್ತಿಯನ್ನಾಗಿ ಕಲಿತು ಮುಂದೆ ಸುವ್ಯವಸ್ಥಿತ ಕಟ್ಟಡ ನಿರ್ಮಾಣವನ್ನು ಮಾಡಲು ಮುಂದಾಗಬಹುದು.

ದಿ ಬೆಸ್ಟ್‌ ಆರ್ಕಿಟೆಕ್ಚರ್‌ ಎಂದಾಕ್ಷಣ ನೆನಪಾಗುವ ಡಾ| ಸರ್‌. ಎಂ. ವಿಶ್ವೇಶ್ವರಯ್ಯನವರು ನಿರ್ಮಿಸಿದ ಅಣೆಕಟ್ಟು ಇಂದಿಗೂ ಅಚ್ಚಳಿಯದೆ ಉಳಿದಿದೆ. ಹೀಗೆ ಒಂದು ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಪಡೆಯಲು ಅದರ ಕುರಿತ ಅಧ್ಯಯನ ಹಾಗೂ ಆಸಕ್ತಿ ಬಹುಮುಖ್ಯ. ಅದಕ್ಕೋಸ್ಕರ ವೃತ್ತಿಪರ ಶಿಕ್ಷಣವನ್ನು ಕಲಿತರೆ ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು.

ಶಿಕ್ಷಣ
ಆರ್ಕಿಟೆಕ್ಚರ್‌ ವಿಷಯದ ಬಗ್ಗೆ ಪದವಿ, ಸ್ನಾತಕೋತ್ತರ ಪದವಿ ಅಥವಾ ಎಂಜಿನಿಯರಿಂಗ್‌ ಅನ್ನು ಮಾಡಬಹುದು. ಇನ್ನು ಕೇವಲ ಡಿಪ್ಲೋಮಾ ಕೋರ್ಸ್‌ಗಳನ್ನು ಮಾಡಿ ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸಬಹುದು. ಸ್ಟೆಟಜಿಕ್‌ ಟು ಡೆವಲಪ್‌ ಆ್ಯಂಡ್‌ ರಿಫೈನ್‌ ಐಡಿಯಾಸ್‌, ಆರ್ಕಿಟೆಕ್ಚರ್‌ ಆ್ಯಂಡ್‌ ಇಂಟಿರಿಯಲ್‌ ಡಿಸೈನ್‌ ಕೋರ್ಸ್‌, ಬಿಸಿನೆಸ್‌ ಆಫ್ ಆರ್ಕಿಟೆಕ್ಚರ್‌, ಮಾಡೆಲ್‌ ಬಿಲ್ಡಿಂಗ್‌, ಆರ್ಕಿಟೆಕ್ಚರ್‌ ಡ್ರಾಫ್ಟಿಂಗ್‌ ಹೀಗೆ ಹಲವು ಕೋರ್ಸ್‌ಗಳಿವೆ. ಇವುಗಳಲ್ಲಿ ಕೆಲವು ಪೂರ್ಣ ಪ್ರಮಾಣದ ತರಗತಿಗಳಾದರೆ ಕೆಲವು ಡಿಪ್ಲೋಮಾ ಕೋರ್ಸ್‌ಗಳು.

ಅವಕಾಶ
ಕನಸಿನ ಮನೆಯನ್ನು ಕಟ್ಟುವ ಮೂಲಕ ಯಜಮಾನನ ಹಂಬಲವನ್ನು ಸಾಕಾರಗೊಳಿಸುವ ಮಾಸ್ಟರ್‌ ಆರ್ಕಿಟೆಕ್ಚರ್‌ ಆಗಿರುತ್ತಾನೆ. ಹಾಗಾಗಿ ಕಟ್ಟಡ ನಿರ್ಮಾಣದ ಪ್ಲ್ರಾನಿಂಗ್‌, ಕಂಪ್ಯೂಟರ್‌ ಆ್ಯಡೆಡ್‌ ಡಿಸೈನಿಂಗ್‌, ಬಿಲ್ಡಿಂಗ್‌ ಇನ್‌ಫಾರ್ಮೇಶನ್‌ ಮಾಡೆಲಿಂಗ್‌, ಬಿಲ್ಡಿಂಗ್‌ ಇನ್‌ಸ್ಪೆಕ್ಟರ್‌, ಪ್ರೊಡಕ್ಷನ್‌ ಡಿಸೈನ್‌, ಪ್ರೊಜೆಕ್ಟ್ ಮ್ಯಾನೇಜರ್‌, ಕನ್‌ಸ್ಟ್ರಕ್ಷನ್‌ ಮ್ಯಾನೇಜರ್‌, ಲೆಕ್ಚರರ್‌ ಆಗಿ ವೃತ್ತಿಯನ್ನು ನಿರ್ವಹಿಸಬಹುದು. ಜತೆಗೆ ಉತ್ತಮ ಸಂಭಾವನೆಯನ್ನು ಗಳಿಸಬಹುದು.

ಇನ್ನು ಪ್ರತಿಷ್ಠಿತ ಕನóಕ್ಷನ್‌ ಕಂಪೆನಿಗಳಲ್ಲಿ, ಮಾಡೆಲ್‌ಗಳ ನಿರ್ಮಾಣ ಅಥವಾ ಪ್ರಾಜೆಕ್ಟ್ಗಳನ್ನು ತಯಾರಿಸಿ ಮನ್ನಣೆಯನ್ನು ಪಡೆದುಕೊಳ್ಳಬಹುದು. ರಿಯಲ್‌ ಎಸ್ಟೇಟ್ ಬಿಸಿನೆಸ್‌, ಸ್ವಂತ ಬಿಸಿನೆಸ್‌ ಅನ್ನು ಮಾಡಬಹುದು. ಕೆಲವೊಂದು ಕಂಪೆನಿಗಳಲ್ಲಿ ಪಾರ್ಟ್‌ ಟೈಮ್‌ ಕೆಲಸವನ್ನು ಮಾಡಬಹುದು. ಒಟ್ಟಿನಲ್ಲಿ ಪ್ಲ್ರಾನಿಂಗ್‌, ಕನ್‌ಸ್ಟ್ರಕ್ಷನ್‌, ಟೆಕ್ನಾಲಜಿ ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಈ ವಿಭಾಗ ಸೂಕ್ತವಾಗಿದೆ.

ಭರತ್‌ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರ-ಚೆನ್ನೈ ವಿಮಾನ ನಿಲ್ದಾಣ ಬಂದ್‌, ರೆಡ್‌ ಅಲರ್ಟ್

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರ-ಚೆನ್ನೈ ವಿಮಾನ ನಿಲ್ದಾಣ ಬಂದ್‌, ರೆಡ್‌ ಅಲರ್ಟ್

12-uv-fusion

UV Fusion: ಕಳಿಯಾಟಂ – ದೈವಗಳ ಆಂತರಿಕ ಶಕ್ತಿ ರೂಪ

One man is the reason I left Congress: Ramesh Jarkiholi taunts DK Shivakumar

Belagavi: ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ: ರಮೇಶ್‌ ಜಾರಕಿಹೊಳಿ

Bangladesh: ಚಿನ್ಮಯ್ ಕೃಷ್ಣ ದಾಸ್ ಸೇರಿ 17 ಮಂದಿಯ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಆದೇಶ

Bangladesh: ಚಿನ್ಮಯ್ ಕೃಷ್ಣ ದಾಸ್ ಸೇರಿ 17 ಮಂದಿಯ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಆದೇಶ

Moral Story: ಸೋಮಾರಿ ಅರಿತ ಸಮಯದ ಬೆಲೆ

Moral Story: ಸೋಮಾರಿ ಅರಿತ ಸಮಯದ ಬೆಲೆ

ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ

Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ

Desi Swara: ಅವ – ಇವ ಎಂಬ ಮಾತುಗಳ ಅವಯವ : ಪದಗಳ ವನ್ಯಲೋಕದಲ್ಲಿ

Desi Swara: ಅವ – ಇವ ಎಂಬ ಮಾತುಗಳ ಅವಯವ : ಪದಗಳ ವನ್ಯಲೋಕದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

15-uv-fusion

UV Fusion: ಬಾಂಧವ್ಯ ಬೆಸೆಯುವ ಹಬ್ಬಗಳ ಆಚರಣೆ

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರ-ಚೆನ್ನೈ ವಿಮಾನ ನಿಲ್ದಾಣ ಬಂದ್‌, ರೆಡ್‌ ಅಲರ್ಟ್

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರ-ಚೆನ್ನೈ ವಿಮಾನ ನಿಲ್ದಾಣ ಬಂದ್‌, ರೆಡ್‌ ಅಲರ್ಟ್

14-uv-fusion

UV Fusion: ಮೊದಲು ನಾವು ಕನ್ನಡಿಗರಾಗೋಣ..!

13-tulsi

Tulsi Pooja: ತುಳಸಿ ಪೂಜೆ ಹಿನ್ನೆಲೆ ಏನು ಗೊತ್ತಾ?

12-uv-fusion

UV Fusion: ಕಳಿಯಾಟಂ – ದೈವಗಳ ಆಂತರಿಕ ಶಕ್ತಿ ರೂಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.