ವನಿತಾ ಫುಟ್‌ಬಾಲ್ ಭಾರತಕ್ಕೆ 2ನೇ ಜಯ
Team Udayavani, Jan 31, 2019, 12:30 AM IST
ಜಕಾರ್ತಾ: ಭಾರತದ ವನಿತಾ ಫುಟ್‌ಬಾಲ್ ತಂಡ ಇಂಡೋನೇಶ್ಯ ವಿರುದ್ಧ ಸತತ 2ನೇ ಗೆಲುವು ದಾಖಲಿಸಿದೆ.
ಬುಧವಾರ ನಡೆದ 2ನೇ ಸೌಹಾರ್ದ ಪಂದ್ಯದಲ್ಲಿ ಭಾರತ 2-0 ಅಂತರದಿಂದ ಇಂಡೋನೇಶ್ಯವನ್ನು ಸೋಲಿಸಿತು. ಪಂದ್ಯದ ಮೊದಲ ಅವಧಿಯಲ್ಲಿ ಸಂಜು ಗೋಲು ಬಾರಿಸಿದರೆ, ದ್ವಿತೀಯಾರ್ಧದಲ್ಲಿ ಡ್ಯಾಂಗ್ಮಿ ಗ್ರೇಸ್ ಗೋಲು ಹೊಡೆದು ಭಾರತಕ್ಕೆ ಗೆಲುವು ತಂದಿತ್ತರು. ರವಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 3-0 ಗೋಲುಗಳ ಅಂತರದಿಂದ ಜಯಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.