ಜಿಂದ್ ಉಪಚುನಾವಣೆ ಗೆದ್ದ ಬಿಜೆಪಿ, ಕಾಂಗ್ರೆಸ್‌ಗೆ 3ನೇ ಸ್ಥಾನ
Team Udayavani, Jan 31, 2019, 11:05 AM IST
ಜಿಂದ್ : ಹರಿಯಾಣದ ಜಿಂದ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಬಿಜೆಪಿ ಅಭ್ಯರ್ಥಿ ಕೃಷನ್ ಲಾಲ್ ಮಿಡ್ಡಾ ಅವರು, ಜನನಾಯಕ ಜನತಾ ಪಕ್ಷದ (JJP) ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಚೌಟಾಲಾ ಅವರನ್ನು 12,935 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಿಡ್ಡಾ ಅವರಿಗೆ ಒಟ್ಟು 50,566 ಮತಗಳು ಸಿಕ್ಕವು; ಜೆಜೆಪಿಯ ಚೌಟಾಲಾಗೆ 37,631 ಮತಗಳು ಲಭಿಸಿದವು; ಕಾಂಗ್ರೆಸ್ ನ ಆರ್ ಎಸ್ ಸುರ್‌ಜೇವಾಲಾ ಅವರಿಗೆ 22,740 ಮತಗಳು ದೊರಕಿದವು.
ಹಾಲಿ ಶಾಸಕನಾಗಿದ್ದು ಕಣಕ್ಕಿಳಿಸಲ್ಪಟ್ಟಿದ್ದ ಕಾಂಗ್ರೆಸ್ ವಕ್ತಾರ, ಬಲಿಷ್ಠ ಅಭ್ಯರ್ಥಿ ರಣದೀಪ್ ಸುರ್‌ಜೇವಾಲಾ ಅವರು ತೃತೀಯ ಸ್ಥಾನಕ್ಕಿಳಿದದ್ದು ಕಾಂಗ್ರೆಸ್‌ಗೆ ಭಾರೀ ಮುಖಭಂಗವಾದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ
Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.