ಇಂದಿನಿಂದ ಹೊಸ ಕೇಬಲ್ ದರ ಅನ್ವಯ
Team Udayavani, Feb 1, 2019, 1:00 AM IST
ಮಂಗಳೂರು/ಉಡುಪಿ: ಕೇಬಲ್ ಟಿವಿ, ಡಿಟಿಎಚ್ಗೆ ಹೊಸ ಶುಲ್ಕ ನೀತಿ ಇಂದಿನಿಂದ ಜಾರಿಯಾಗ ಲಿದೆ. ಆದರೆ ಜಿಲ್ಲೆಯಲ್ಲಿ ಕೇಬಲ್ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರದೆ ಎಂದಿನಂತೆ ಹೊಸ ದರದನ್ವಯ ಚಾನೆಲ್ಗಳು ಲಭ್ಯವಾಗಲಿವೆ.
ಹೊಸ ನೀತಿಗೆ ಕೇಬಲ್ ಆಪರೇಟರ್ಗಳ ಸಂಘ ವಿರೋಧ ವ್ಯಕ್ತಪಡಿಸಿದ್ದು, 1 ದಿನ ಕೇಬಲ್ ಸೇವೆ ಸ್ಥಗಿತಗೊಳಿಸಿದ್ದರು. ಈ ನಡುವೆ ಟ್ರಾಯ್ ನಿಯಮಾನುಸಾರ ಹೊಸ ಮಾದರಿ ಕೇಬಲ್ ಹಾಗೂ ಡಿಟಿಎಚ್ ದರವು ದೇಶವ್ಯಾಪಿ ಫೆ. 1ರಿಂದ ಜಾರಿಗೆ ಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಬಲ್ ಆಪರೇಟರ್ ಒಕ್ಕೂಟದ ಸತ್ಯಜಿತ್ ಸುರತ್ಕಲ್ “ಫೆ. 1ರಿಂದ ಕೇಬಲ್ ಸೇವೆ ಎಂದಿನಂತೆ ಇರಲಿದೆ. ಗ್ರಾಹಕರಿಗೆ 100 ಉಚಿತ ಚಾನೆಲ್ಗಳು ಲಭ್ಯವಾಗಲಿವೆ. ಹೊಸ ದರ ನಿಯಮದಂತೆ ಗ್ರಾಹಕರಿಗೆ ಸರಿಯಾಗಿ ಚಾನೆಲ್ಗಳು ಲಭ್ಯವಾಗು ವುದಕ್ಕೆ ಮೂರ್ನಾಲ್ಕು ದಿನ ಬೇಕಾಗ ಬಹುದು’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.