ಹಿರಿಯರ ಒಪ್ಪಿಗೆ ಇಲ್ಲದ ಪ್ರೇಮ ಸಂಬಂಧ : ಯುವ ಜೋಡಿ ಆತ್ಮಹತ್ಯೆ
Team Udayavani, Feb 1, 2019, 1:47 PM IST
ಕೊಯಮುತ್ತೂರು : ಕೇರಳದ ಹದಿ ಹರೆಯದ ಜೋಡಿಯೊಂದು ಧಾವಿಸಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಈ ಜೋಡಿ ಕೇರಳದ ಅಡೂರ್ ನಲ್ಲಿನ ಖಾಸಗಿ ಕಾಲೇಜೊಂದರಲ್ಲಿ ಎರಡನೇ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದು ಇವರು 19 ಮತ್ತು 18ರ ಹರೆಯದವರಾಗಿದ್ದಾರೆ. ತಮ್ಮ ಪ್ರೇಮ ಸಂಬಂಧಕ್ಕೆ ಹಿರಿಯರ ಒಪ್ಪಿಗೆ ಇಲ್ಲದಿರುವ ಕಾರಣಕ್ಕೆ ಇವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಗುರುವಾರ ರಾತ್ರಿ ಈ ಜೋಡಿ ಕೇರಳದ ಕೊಲ್ಲಂ ನಲ್ಲಿ ರೈಲು ಹತ್ತಿ ಇಂದು ನಸುಕಿನ ವೇಳೆ ಪೊದನೂರಿನಲ್ಲಿ ಇಳಿದು ರೈಲು ಹಳಿಯ ಮೇಲೆ ನಡೆಯುತ್ತಾ ಸಾಗಿ ನಂಜುಡಪುರಂ ಪಟ್ಟಣಕ್ಕೆ ಸಮೀಪ, ಧಾವಿಸಿ ಬರುತ್ತಿದ್ದ ಕೊಲ್ಲಂ – ಚೆನ್ನೈ ಎಕ್ಸ್ಪ್ರೆಸ್ ರೈಲಿನ ಮುಂದೆ ಜಿಗಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.