ಗೆಸ್ಟ್ ರೂಮ್ ಗೆಸ್ಚರ್ 


Team Udayavani, Feb 2, 2019, 7:12 AM IST

february-14.jpg

ಆಧುನಿಕ ಮನೆಯಲ್ಲಿ ಗೆಸ್ಟ್‌ ರೂಮ್‌ ಸಾಮಾನ್ಯವಾಗಿದೆ. ಅತಿಥಿಗಳನ್ನು ಸ್ವಾಗತಿ ಸಲು ಹಾಗೂ ಅವರಿಗೆ ವಿಶೇಷ ವಾದ ಸತ್ಕಾರವನ್ನು ನೀಡಲು ಗೆಸ್ಟ್‌ ರೂಮ್‌ ಸಹಕಾರಿಯಾಗುತ್ತದೆ. ಈ ಕೋಣೆಯಲ್ಲಿ ಅತಿಥಿಗಳಿಗೆಂದೇ ಮೀಸಲಾದ ಕೆಲವು ವಸ್ತುಗಳಿರುವುದರಿಂದ ಆಕಸ್ಮಿಕವಾದ ಅತಿಥಿ ಗಳ ಆಗಮನ ನಮ್ಮನ್ನು ಗೊಂದಲಕ್ಕೀಡು ಮಾಡುವುದಿಲ್ಲ. ಅತಿಥಿಗಳ ಈ ಕೋಣೆ ಯನ್ನು ಸುಲಭವಾಗಿ ಸುಂದರವಾಗಿ ಹೇಗೆ ಅಲಂಕರಿಸಬಹುದು ಎಂಬುದಕ್ಕೆ ಇಲ್ಲಿದೆ ಕೆಲವು ಉಪಾಯಗಳು.

ಮನೆ ಕಟ್ಟುವಾಗಲೇ ಗೆಸ್ಟ್‌ ರೂಮ್‌ನ ಅವಶ್ಯಗಳನ್ನು ತಿಳಿದು ಕಟ್ಟುವುದು ಉತ್ತಮ. ಗೆಸ್ಟ್‌ ರೂಮ್‌ ಅಂದಾಕ್ಷಣ ಅದರಲ್ಲಿ ಸ್ನಾನ ಗೃಹ, ಶೌಚಾಲಯ ಒಟ್ಟಿಗೆ ನಿರ್ಮಿಸುವುದು ಅಷ್ಟೇ ಅಗತ್ಯ. ಕೋಣೆಯ ಒಳಗೊಂದು ಕೈತೊಳೆಯುವ ಸಿಂಕ್‌ ಇಡುವು ದರಿಂದ ಅತಿಥಿಗಳಿಗೆ ಸುಲಭವಾಗುತ್ತದೆ.

ಸ್ವಚ್ಛತೆಗೆ ಆದ್ಯತೆ
ಕೋಣೆಯನ್ನು ಸ್ವಚ್ಛವಾಗಿಡುವುದು ಅಗತ್ಯ. ಕೋಣೆಯಲ್ಲಿ ಧೂಳು ತುಂಬ ದಂತೆ ನೋಡಿಕೊಳ್ಳುವುದು. ಬೆಡ್‌, ಬೆಡ್‌ಶೀಟ್‌ಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳವುದು ಅಗತ್ಯ. ಕೋಣೆೆಯಲ್ಲಿ ಸುಂದರವಾದ, ಆಕರ್ಷಕವಾದ ಕಾರ್ಪೆಟ್ ಇಡುವುದು. ಕಿಟಕಿಗೆ ಸುಂದರವಾದ, ಗೋಡೆಗೊಪ್ಪುವ ಕರ್ಟನ್‌ ಹಾಕುವುದು ಅಷ್ಟೇ ಅವಶ್ಯವಾಗಿದೆ.

ಗೋಡೆ ಅಲಂಕಾರ
ಮನೆ ಕಟ್ಟುವಾಗ ಅತಿಥಿಗಳ ಕೋಣೆಗೆ ಎಷ್ಟು ಆದ್ಯತೆ ನೀಡುತ್ತೇವೋ ಅಷ್ಟೇ ಆದ್ಯತೆ ಗೋಡೆಗೆ ಬಣ್ಣ ಆರಿಸುವಾಗ ಎಚ್ಚರ ವಹಿಸಬೇಕು. ಮನಕ್ಕೆ ಮುದ ನೀಡುವಂತಹ ಬಣ್ಣ ಆರಿಸುವುದು ಅಗತ್ಯ. ಬಣ್ಣದ ಜತೆಗೆ ಗೋಡೆಗೆ ಕಲೆ, ನಿಸರ್ಗದ ಸುಂದರ ಫೋಟೋ ಫ್ರೇಮ್‌ಗಳನ್ನು ಹಾಕುವ ಮೂಲಕ ಕೋಣೆಯನ್ನು ಇನ್ನಷ್ಟೂ ಸುಂದರಗೊಳಿಸಬಹುದು.

ಆಲಂಕಾರಿಕ ವಸ್ತುಗಳಿರಲಿ
ಆಲಂಕಾರಿಕ ವಸ್ತುಗಳು ಕೋಣೆಯನ್ನು ಇನ್ನಷ್ಟು ಸುಂದರಗೊಳಿಸುತ್ತವೆ. ಮನಸ್ಸಿಗೆ ಮುದ ನೀಡುವಂತಹ ಮಿತಿಯಲ್ಲಿ ಆಲಂಕಾರಿಕ ವಸ್ತುಗಳನ್ನು ಗೆಸ್ಟ್‌ ರೂಮ್‌ನಲ್ಲಿ ಬಳಸಬಹುದು. ಮರದಿಂದ ತಯಾರಿಸಿದ ಆಕರ್ಷಕ ಸ್ಟಾಂಡ್‌ಗಳು, ಮೊಬೈಲ್‌ ಇಡುವಂತಹ ಸ್ಟಾಂಡ್‌ಗಳನ್ನು ಜೋಡಿಸಿಡಬಹುದು.

ಅತಿಥಿಗಳಿಗೆ ಬೇಕಾದ ಅವಶ್ಯ ವಸ್ತುಗಳ ಜತೆಗೆ ಮನಸ್ಸಿಗೆ ಮುದ ನೀಡುವ ವಾತಾವರಣ ಕೋಣೆಯಲ್ಲಿರಲಿ. ಅತಿಥಿಗಳ ಕೋಣೆ ಮಾತ್ರ ಓರಣವಾಗಿಟ್ಟರೆ ಅವರನ್ನು ಸಂತೃಪ್ತಿಗೊಳಿಸುವುದು ಸಾಧ್ಯವಿಲ್ಲ. ನಾವು ಅವರೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎನ್ನುವುದು ಮುಖ್ಯ. ಕೆಲವೊಮ್ಮೆ ಎಲ್ಲಕ್ಕಿಂತಲೂ ನಾವು ಅವರ ಬಗ್ಗೆ ತೆಗೆದುಕೊಂಡ ಕಾಳಜಿಯೇ ಅವರಿಗೆ ಪ್ರಿಯವಾಗಿ ಬಿಡಬಹುದು. ಹಾಗಾಗಿ ನಗುಮುಖದಲ್ಲಿ ಪ್ರೀತಿಯಿಂದ ಅತಿಥಿಗಳೊಂದಿಗೆ ಬೆರೆತಾಗ ಅತಿಥಿಗಳು ಖುಷಿಯಾಗುತ್ತಾರೆ.

ಅವಶ್ಯ ವಸ್ತುಗಳಿಗೆ ಆದ್ಯತೆ
ಅತಿಥಿಗಳು ಅವರಾಗಿಯೇ ಅಗತ್ಯಗಳನ್ನು ಕೇಳುವುದಕ್ಕಿಂತ ನಾವೇ ಜೋಡಿಸಿಡುವುದು ಉತ್ತಮ. ಗೆಸ್ಟ್‌ ರೂಮ್‌ನಲ್ಲಿ ದಿನನಿತ್ಯದ ಬಳಕೆಗೆ ಬೇಕಾದ ಅವಶ್ಯ ವಸ್ತುಗಳನ್ನು ಸರಿಯಾಗಿ ಜೋಡಿಸಿಡುವುದು. ಜತೆಗೆ ಅತಿಥಿಗಳ ರೂಮ್‌ನಲ್ಲಿ ದಿನಪತ್ರಿಕೆ, ವಾರಪತ್ರಿಕೆ ಮತ್ತು ಪುಸ್ತಕಗಳನ್ನು ಜೋಡಿಸಿಡುವುದರಿಂದ ಅವರಿಗೆ ಸಮಯ ಕಳೆಯಲು ಸಹಾಯಕವಾಗುತ್ತದೆ. ಕೋಣೆಯಲ್ಲಿ ಸಣ್ಣ ಗ್ರಂಥಾಲಯವೂ ಇದ್ದರೆ ಸೂಕ್ತ.

ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.