ಗೊಮ್ಮಟ ಶಿಲ್ಪಿ ಗೋಪಾಲ ಶೆಣೈ

Team Udayavani, Feb 8, 2019, 12:30 AM IST

renjala-shenoy1.jpg

ಮಹಾಮಸ್ತಕಾಭಿಷೇಕದ ಅಂಗವಾಗಿ ಫೆ. 9ರಂದು ಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದು ಆಯೋಜಿತವಾಗಿದ್ದು, ಅದರಲ್ಲಿ ಶಿಲ್ಪಿ ಶೆಣೈ ಅವರ ಪುತ್ಥಳಿಯ ಅನಾವರಣ, ಶೆಣೈ ಕುಟುಂಬ ಸಮ್ಮಾನ ಸೇರಿವೆ. ತನ್ನಿಮಿತ್ತವಾಗಿ ಈ ಲೇಖನ.

“ಇತಿಹಾಸ ಮರುಕಳಿಸುತ್ತದೆ’ ಎಂಬ ಮಾತಿದೆ. ಅಂತಹದೊಂದು ಇತಿಹಾಸದ ಪುನರಾವರ್ತನೆ 20ನೆಯ ಶತಮಾನದ ಉತ್ತರಾರ್ಧದಲ್ಲಿ ನಮಗೆ ಹತ್ತಿರದ ಕಾರ್ಕಳ- ಧರ್ಮಸ್ಥಳಗಳಲ್ಲಿ ನಡೆಯಿತು. ಅದು ಇತಿಹಾಸ ಪುನರಾವರ್ತನೆಯಷ್ಟೇ ಅಲ್ಲ, ಅತ್ಯಾಶ್ಚರ್ಯಕರ ವಿದ್ಯಮಾನವೂ ಆಗಿತ್ತು. ಅದೇ ಕಾರ್ಕಳದ ವೃದ್ಧ ಶಿಲ್ಪಿ ಗೋಪಾಲ ಶೆಣೈಯವರಿಂದ ಗೊಮ್ಮಟ ಮಹಾಮೂರ್ತಿಯ ನಿರ್ಮಾಣ. ಅರುವತ್ತೈದು ಕಿ.ಮೀ. ದೂರದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅದರ ಪ್ರತಿಷ್ಠಾಪನೆ! 

ಪರಮಸಾತ್ವಿಕರೂ ದೈವಭಕ್ತರೂ ಆಗಿದ್ದ ಗೋಪಾಲ ಶೆಣೈಯವರ ಮನೆ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಹತ್ತಿರದಲ್ಲೇ ಇತ್ತು, ಈಗಲೂ ಇದೆ. ಅದಕ್ಕೆ ತಾಗಿಕೊಂಡೇ ಅವರ ಕೊಟ್ಟಿಗೆ (ಇದು ಶಿಲ್ಪ ಶಾಲೆಗೆ ಶೆಣೈಯವರದೇ ಪರ್ಯಾಯ ಪದ)! ಅಲ್ಲಿ ಕುಳಿತುಕೊಂಡೇ ನಾಲ್ಕೈದು ಮಂದಿ ಸಹಕಾರಿಗಳೊಂದಿಗೆ ಅವರು ವಿಧವಿಧದ ಆದರೆ, ಸಣ್ಣ ಗಾತ್ರದ ಶಿಲಾ ಮೂರ್ತಿಗಳನ್ನು ಕೆತ್ತಿದರು. ಕಲ್ಲಲ್ಲಿ ಮಾತ್ರವಲ್ಲ, ಮರ, ಮಣ್ಣು, ದಂತ, ಕಂಚು, ಬೆಳ್ಳಿ -ಬಂಗಾರಗಳಲ್ಲೂ ಅಮೃತಶಿಲೆ, ಸಾಲಿಗ್ರಾಮಗಳಲ್ಲೂ ಅವರು ಪ್ರತಿಮೆಗಳನ್ನು ನಿರ್ಮಿಸಿದರು. ಚಿತ್ರಗಳನ್ನು ಬರೆದರು. ಶ್ರೀ ವೆಂಕಟರಮಣ ದೇವಾಲಯದ ಗರುಡ ಮಂಟಪಕ್ಕಾಗಿ ಬೇಲೂರಿನ ಹೊಯ್ಸಳ ಶಿಲ್ಪದ ಮಾದರಿ ಯಲ್ಲಿ ಅವರು ನಿರ್ಮಿಸಿದ ಶಿಲ್ಪಸ್ತಂಭ ಚತುಷ್ಟಯವು ಅವರ ಹೆಸರನ್ನು ಪ್ರಸಿದ್ಧಿಗೆ ತಂದಿತು. ಮುಂದೆ, ಧರ್ಮಸ್ಥಳದ ಬಾಹುಬಲಿ ಮೂರ್ತಿಯಿಂದಾಗಿ ಅವರು ಪ್ರಸಿದ್ಧರಾದರು. ಬಾಹುಬಲಿ ಬಿಂಬದ ಬೆನ್ನಲ್ಲೇ ಜಪಾನಿನ ಚೈತ್ಯಾಲಯಕ್ಕಾಗಿ 67 ಅಡಿ ಎತ್ತರದ ಬೌದ್ಧ ಅವಲೋಕಿತೇಶ್ವರ ಮೂರ್ತಿ, ದಿಲ್ಲಿಯ ಪ್ರಭುದತ್ತ ಬ್ರಹ್ಮ ಚಾರಿಯವರಿಗಾಗಿ ಆಂಜನೇಯ ಸ್ವಾಮಿ (24 ಅಡಿ), ಫಿರೋಜಾಬಾದಿನ ಛದಾಮಿಲಾಲ್‌ ಜೈನರಿಗಾಗಿ ಬಾಹುಬಲಿ (32 ಅಡಿ), ಕೆ.ಕೆ. ಬಿರ್ಲಾ ಅವರಿಗಾಗಿ ಪರಶಿವ ಬಿಂಬಗಳನ್ನು ನಿರ್ಮಿಸಿ ಕೀರ್ತಿಶಾಲಿ ಯಾದರು, ಪ್ರಶಸ್ತಿ, ಪುರಸ್ಕಾರ, ಸಮ್ಮಾನಗಳನ್ನು ಪಡೆದರು.

ಶಿಲ್ಪಿ ಗೋಪಾಲ ಶೆಣೈಯವರು 1985ರ ಡಿ. 1ರಂದು ನಿಧನ ಹೊಂದಿದರು. ಆಗ ಅವರ ಪ್ರಾಯ 89 ವರ್ಷ. ಶಿಲ್ಪಿ ಶೆಣೈಯವರು ದೀರ್ಘಾಯು, ಅವರ ಕಲೆಗೆ ದೀರ್ಘ‌ತಮವಾದ ಆಯುಸ್ಸು!

ಎಂ. ರಾಮಚಂದ್ರ

ಟಾಪ್ ನ್ಯೂಸ್

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.