ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ: ತಾರಾ
Team Udayavani, Feb 19, 2019, 8:26 AM IST
ಬೀದರ: ಮಹಿಳೆಯರಲ್ಲಿ ತಾಳ್ಮೆ ಹಾಗೂ ಸಹನ ಶಕ್ತಿ ಇರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಮೊದಲನೇ ಸ್ಥಾನದಲ್ಲಿದ್ದಾರೆ ಎಂದು ಚಿತ್ರ ನಟಿ ತಾರಾ ಹೇಳಿದರು. ನಗರದ ಬಸವಗಿರಿಯಲ್ಲಿ ಸೋಮವಾರ ನಡೆದ 16ನೇ ವಚನ ವಿಜಯೋತ್ಸವದ ಮಹಿಳಾ ಜಾಗೃತಿ ಸಮಾವೇಶದಲ್ಲಿ ವೀರಮಾತೆ ಅಕ್ಕ ನಾಗಲಾಂಬಿಕೆ ಪುರಸ್ಕಾರ ಹಾಗೂ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಹೇಳುತ್ತಾರೆ. ಆದರೆ, ಅದು ಸರಿಯಲ್ಲ ಎಂದ ಅವರು, ಕೊಲೆ, ಸುಲಿಗೆ, ವಂಚನೆ, ದರೋಡೆ ಕೃತ್ಯಗಳಲ್ಲಿ ಮಹಿಳೆಯರ ಪಾತ್ರ ತೀರಾ ಕಡಿಮೆ ಇದೆ. ಭಾರತ ದೇಶದಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಭಾರತ ಭೂಮಿಗೆ ಹಾಗೂ ಅನೇಕ ನದಿಗಳಿಗೆ ಮಹಿಳೆಯರ ಹೆಸರು ಇಡಲಾಗಿದೆ ಎಂದು ವಿವರಿಸಿದರು. ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಸಮಸ್ಯೆಗಳ ಸಂದರ್ಭದಲ್ಲಿ ಕೂಡ ಸೂಕ್ತ ಸಲಹೆ ನೀಡುವ ಮೂಲಕ ಎಲ್ಲಾ ಪರಿಹಾರಕ್ಕೆ ಮಹಿಳೆ ಶ್ರಮಿಸುತ್ತಾಳೆ ಎಂದರು. ವೀರಮಾತೆ ಅಕ್ಕ ನಾಗಲಾಂಬಿಕೆ ಚಿತ್ರ ಮಾಡಿದರೆ ಅದರಲ್ಲಿ ನಾನು ಅಕ್ಕ ನಾಗಮ್ಮನ ಪಾತ್ರದಲ್ಲಿ ನಟಿಸುತ್ತೇನೆ ಎಂದರು.
ಅಕ್ಕಅನ್ನಪೂರ್ಣ, ಡಾ| ಗಂಗಾಂಬಿಕೆ, ಚೆನ್ನಮ್ಮ ಹಳ್ಳಿಕೇರಿ, ಪ್ರೊ| ಕಲ್ಯಾಣಮ್ಮ ಲಂಗೋಟಿ, ಶೋಭಾ ಎಚ್.ಜಿ., ಸವಿತಾ ಸಿದ್ರಾಮಪ್ಪ ನಡಕಟ್ಟಿ, ಶರಣೆ ಸುಮಂಗಲಾ ಅಂಗಡಿ, ಶೃತಿ ಶಂಕರ ಗುಡಸ್, ನೀಲಮ್ಮ ರೂಗನ್, ಶಾಲಿನಿ ಚಿಂತಾಮಣಿ, ಡಾ| ಗೀತಾ ಆರ್.ಎಂ., ಶರಣೆ ಡಾ| ಇಂದುಮತಿ ಪಾಟೀಲ, ಉಜ್ವಲಾ ಪ್ರಕಾಶ ಟೊಣ್ಣೆ, ಶರಣೆ ಡಾ| ಜಯಶ್ರೀ ಸ್ವಾಮಿ, ಸುಧಾ ಕಣಜೆ, ರೂಪಾ ಶಿವಲಿಂಗ, ಮಹಾದೇವಮ್ಮ ಚಿದ್ರೆ, ಎನ್.ಎಸ್. ಭಾಗ್ಯ, ಮಂಗಲಾ ಪಾಟೀಲ, ಕಸ್ತೂರಿಬಾಯಿ ತಾಳಂಪಳ್ಳಿ ಹಳ್ಳಿಖೇಡ, ಸಂಗೀತಾ ಬಿರಾದಾರ, ತಾರಾ ಎನ್. ಕುಂಬಾರ, ಜ್ಯೋತಿ ಬೊಮ್ಮಾ, ಡಾ| ಜಗದೇವಿ ತೇಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.