2013ರ ದೊಂಬಿ ಕೇಸ್ : ಆಪ್ ಶಾಸಕ, ಇನ್ನಿಬ್ಬರು ದೋಷಿಗಳು
Team Udayavani, Feb 21, 2019, 12:26 PM IST
ಹೊಸದಿಲ್ಲಿ : 2013ರಲ್ಲಿ ದೊಂಬಿ ಮತ್ತು ಪೊಲೀಸ್ ಸಿಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ದಿಲ್ಲಿ ನ್ಯಾಯಾಲಯ ಆಪ್ ಶಾಸಕ ಪ್ರಕಾಶ್ ಜರವಾಲ್ ಮತ್ತು ಇತರ ಇಬ್ಬರನ್ನು ದೋಷಿಗಳೆಂದು ಹೇಳಿದೆ.
ಆಪ್ ಶಾಸಕ ಜರವಾಲ್, ಸಲೀಂ ಮತ್ತು ಧರಮ್ ಪ್ರಕಾಶ್ ಅವರು ಕಾನೂನು ಬಾಹಿರ ಜಮಾವಣೆಯ ಭಾಗವಾಗಿದ್ದು ಇಬ್ಬರು ಪೊಲೀಸ್ ಕಾನ್ಸ್ಟೆಬಲ್ ಗಳು ಮತ್ತು ಓರ್ವ ಸಹಾಯಕ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಕೋರ್ಟ್ ಹೇಳಿತು.
ಐಪಿಸಿಯ ವಿವಿಧ ಸೆಕ್ಷನ್ಗಳಡಿ ಅಪರಾಧಿಗಳು ಎಸಗಿರುವ ಅಪರಾಧಕ್ಕೆ ಮೂರು ವರ್ಷ ಜೈಲು ಮತ್ತು ದಂಡ ವಿಧಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.