ಏರೋ ಶೋನಲ್ಲಿ ರಂಗಸನ್ಸ್ ರಕ್ಷಣಾ ಪರಿಹಾರ ಪ್ರದರ್ಶನ
Team Udayavani, Feb 23, 2019, 6:23 AM IST
ಬೆಂಗಳೂರು: ದೇಶದ ಪ್ರಮುಖ ವೈಮಾನಿಕ ಉತ್ಪನ್ನ ತಂತ್ರಜ್ಞಾನ ಕಂಪನಿ ಎನಿಸಿರುವ ಎನ್‌ಆರ್ ಸಮೂಹದ ರಂಗಸನ್ಸ್ ಡಿಫೆನ್ಸ್ ಸಲ್ಯೂಷನ್ಸ್ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದೆ.
ರಕ್ಷಣಾ, ಏರೋಸ್ಪೇಸ್ ಮತ್ತು ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಡೊಮೇನ್‌ನಲ್ಲಿ ಎರಡೂವರೆ ದಶಕಗಳ ಅನುಭವ ಹೊಂದಿರುವ ಮೈಸೂರು ಮೂಲದ ಈ ಕಂಪನಿ ಕಾನ್ಸೆಪ್ಟ್, ಪ್ರೊಟೋಟೈಪಿಂಗ್, ಉತ್ಪನ್ನ ಅಭಿವೃದ್ಧಿ ಹಾಗೂ ಪ್ಲಾಟ್‌ಫಾರ್ಮ್ ಏಕೀಕರಣ ಸೇವೆಗಳಲ್ಲಿ ಪರಿಣಿತಿ ಪಡೆದಿದ್ದು ದೇಶದ ರಕ್ಷಣೆಗಾಗಿ ಉನ್ನತ ತಂತ್ರಜ್ಞಾನ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ.
ಗಡಿಭಾಗದ ಚಲನವಲನಗಳ ಮೇಲೆ ನಿಗಾ ಇಡುವ ಮತ್ತು ಮುನ್ಸೂಚನೆ ಕೊಡುವ ಯಾವುದೇ ಏರ್‌ಬೋರ್ನ್ ಕಾಂಪ್ಯಾಕ್ಟ್ ಹಿಟ್ ಎಕ್ಸ್‌ಚೇಂಜ್ (ಸ್ಯಾಟ್‌ಕಾಂ ಆನ್ ದಿ ಮೂವ್) ಟರ್ಮಿನಲ್ ತಯಾರಿಸಿದ ಮೊದಲ ಕಂಪನಿ ನಮ್ಮದಾಗಿದೆ.
ಏರೋ ಶೋನಲ್ಲಿ ಸ್ಯಾಟ್‌ಕಾಂ, ಹಿಟ್ ಎಕ್ಸ್‌ಚೇಂಜರ್, ನೇವಿಕ್ ರಿಸೀವರ್, ಸಾಫ್ಟ್‌ವೇರ್ ಡಿಫೈನ್ ಮೆಶ್ ರೇಡಿಯೋಗಳು, ಟ್ಯಾಕ್ಟಿಕಲ್ ಡಾಟಾ ಲಿಂಕ್‌ಗಳು ಇತ್ಯಾದಿ ಉತ್ಪನ್ನಗಳು ಪ್ರದರ್ಶನಗೊಳ್ಳಲಿವೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಪವನ್ ರಂಗ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.