ನಕಲಿ ಸರ್ಟಿಫಿಕೇಟ್ನಿಂದ ಸರಕಾರಿ ಉದ್ಯೋಗ: 20 ಮಂದಿ ಉಚ್ಚಾಟನೆ
Team Udayavani, Mar 1, 2019, 11:25 AM IST
ಬೀಡ್ , ಮಹಾರಾಷ್ಟ್ರ : ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆಂದು ಮೀಸಲಿರುವ ವರ್ಗದಡಿ ಖೋಟಾ ಸರ್ಟಿಫಿಕೇಟ್ ನೀಡಿ ಉದ್ಯೋಗ ಪಡೆದಿದ್ದ ಬೀಡ್ ಜಿಲ್ಲಾ ಸರಕಾರಿ ಆಸ್ಪತ್ರೆಯ 20 ಮಂದಿ ನೌಕರರನ್ನು ಇಂದು ಶುಕ್ರವಾರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಕೆಲಸದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಯೋಗದಿಂದ ಉಚ್ಚಾಟಿತರಾಗಿರುವ ಇಪ್ಪತ್ತು ಮಂದಿಯಲ್ಲಿ ಮಹಿಳೆಯರೂ ಸೇರಿದ್ದಾರೆ. ಮಹಾರಾಷ್ಟ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಮ್ಯಾಟ್) ಕಳೆದ ವರ್ಷ ನೀಡಿದ್ದ ತೀರ್ಪಿನ ಪ್ರಕಾರ ಸರಕಾರದಿಂದ ಉಚ್ಚಾಟನೆ ಆದೇಶ ಹೊರಟು ಬಂತು.
ಉದ್ಯೋಗದಿಂದ ಉಚ್ಚಾಟನೆಗೊಂಡಿರುವ 20 ನೌಕರರಲ್ಲಿ ಹದಿನೇಳು ಮಂದಿ ನಾಲ್ಕನೇ ವರ್ಗದ ಮತ್ತು ಮೂವರು ನೌಕರರು ಮೂರನೇ ವರ್ಗದ ನೌಕರರಾಗಿ ದುಡಿಯುತ್ತಿದ್ದರು; ಇವರ ಉಚ್ಚಾಟನೆ ಆದೇಶವನ್ನು ಸರಕಾರ ನಿನ್ನೆ ಗುರುವಾರ ಹೊರಡಿಸಿತ್ತು. ಇದು ಮಾರ್ಚ್ 1ರಿಂದ ಅದು ಜಾರಿಗೆ ಬಂತು ಎಂದು ಜಿಲ್ಲಾ ಸಿವಿಲ್ ಸರ್ಜನ್ ಡಾ. ಅಶೋಕ್ ತೋರಟ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.