ಪೈನಲ್ ತಲುಪಿದ ರೋಜರ್ ಫೆಡರರ್
Team Udayavani, Mar 3, 2019, 12:30 AM IST
ದುಬಾೖ: ಇಲ್ಲಿ ನಡೆಯುತ್ತಿರುವ “ದುಬಾೖ ಡ್ನೂಟಿ ಫ್ರೀ ಟೆನಿಸ್ ಚಾಂಪಿಯನ್ಶಿಪ್’ನಲ್ಲಿ ರೋಜರ್ ಫೆಡರರ್ ಕ್ರೊವೇಶಿಯದ ಬೋರ್ನ ಕೊರಿಕ್ ಅವರನ್ನು 6-2, 6-2 ಅಂತರದಿಂದ ಮಣಿಸಿ ಪೈನಲ್ ತಲುಪಿದ್ದಾರೆ.
ಫೈನಲ್ನಲ್ಲಿ ಫೆಡರರ್ ಗ್ರೀಕ್ನ ಸ್ಟಿಫನಸ್ ಸಿಸಿಪಸ್ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಪೈನಲ್ನಲ್ಲಿ ಸಿಸಿಪಸ್ ಫ್ರಾನ್ಸ್ನ ಗೇಲ್ ಮಾನ್ಫಿಲ್ಸ್ ಅವರನ್ನು 6-7, 7-6 ಅಂತರದಿಂದ ಸೋಲಿಸಿದರು.
7 ಬಾರಿಯ ದುಬಾೖ ಚಾಂಪಿಯನ್ ಫೆಡರರ್ ಫೈನಲ್ ಪಂದ್ಯ ಗೆದ್ದರೆ ತಮ್ಮ ಜೀವನದ 100ನೇ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಆಗ 100 ಪ್ರಶಸ್ತಿ ಗೆದ್ದ 2ನೇ ಟೆನಿಸಿಗನಾಗಲಿದ್ದಾರೆ. ಜಿಮ್ಮಿ ಕಾನರ್ ಮೊದಲಿಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.