ಬಲಗಾಲಿನಿಂದಲೇ ದ್ವಿತೀಯ ಪಿಯು ಪರೀಕ್ಷೆ ಬರೆದ ಭಾಗಮ್ಮ


Team Udayavani, Mar 7, 2019, 12:23 PM IST

vij.jpg

ತಾಳಿಕೋಟೆ: ಸಾಧಿಸಬೇಕೆಂಬ ಛಲವಿದ್ದರೆ ಅಂಗವಿಕಲತೆ ಅಡ್ಡಿಯಾಗದು ಎಂಬದನ್ನು ದ್ವಿತೀಯ ಪಿಯು ವಿದ್ಯಾರ್ಥಿನಿ ಭಾಗಮ್ಮ ಹೆಬ್ಟಾಳ ಕಾಲಿನಿಂದಲೇ ಪರೀಕ್ಷೆ ಬರೆಯುವುದರೊಂದಿಗೆ ತೋರಿಸಿದ್ದಾಳೆ.

ತಾಳಿಕೋಟೆ ಪಟ್ಟಣದ ಎಸ್‌.ಕೆ. ಪಪೂ ಮಹಾ ವಿದ್ಯಾಲಯದಲ್ಲಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಓದುತ್ತಿರುವ ಮೈಲೇಶ್ವರ ಗ್ರಾಮದ ಭಾಗಮ್ಮ ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿದ್ದಾರೆ. ಎರಡು ಕೈಗಳಲ್ಲಿ ಶಕ್ತಿ ಇಲ್ಲದ ಕಾರಣ ಕೈಗಳು ಬೆಳವಣಿಗೆ ಕಂಡಿಲ್ಲ.

ಹೀಗಾಗಿ ಚಿಕ್ಕವಳಿರುವಾಗಲೇ ಎಲ್ಲರಂತೆ ನಾನೂ ಶಾಲೆಗೆ ಹೋಗಬೇಕು, ಎಲ್ಲರಂತೆ ನಾನು ಶಿಕ್ಷಣದ ಮೂಲಕ ಸಾಧನೆ ಗುರಿ ಮುಟ್ಟಬೇಕೆಂಬ ಛಲದೊಂದಿಗೆ ಮುನ್ನಡೆದ ಭಾಗಮ್ಮ ಹೆಬ್ಟಾಳ ಪ್ರಾಥಮಿಕ ಹಂತದಲ್ಲಿಯೇ ಬಲ ಕಾಲಿನ ಬೆರಳಲ್ಲಿ ಪೆನ್ನನ್ನು ಹಿಡಿಯುವುದು, ಒಂದೊಂದೇ ಅಕ್ಷರಗಳನ್ನು ಮನಸ್ಸು ಕೊಟ್ಟು ಬಿಡಿಸುವುದನ್ನು ರೂಢಿಸಿಕೊಳ್ಳುತ್ತ ಪ್ರಾಥಮಿಕ ಶಿಕ್ಷಣ ಅಲ್ಲದೇ ಪ್ರೌಢ ಶಿಕ್ಷಣವನ್ನು ದಾಟಿ ತನ್ನ ಅಂಗವಿಕಲತೆ ಮೆಟ್ಟಿ ನಿಂತಿದ್ದಾರೆ.

ಯಾರ ಆಸರೆಯೂ ಇಲ್ಲದೇ ಪರಿಕ್ಷೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿನಿ ಭಾಗಮ್ಮ ತನ್ನ ಕಾಲಿನ ಮೂಲಕವೇ ಪುಟ ತೀರುವುದು, ಪ್ರಶ್ನೆ ಪತ್ರಿಕೆಯನ್ನು ನೋಡಿಕೊಳ್ಳುವುದು, ಕಾಲಿನಲ್ಲಿ ಹಿಡಿದ ಪೆನ್ನಿನ ಮೂಲಕವೇ ಉತ್ತರ ಬಿಡಿಸುತ್ತಿರುವದು ಪರಿಕ್ಷಾರ್ಥಿಗಳಿಗೆ ಸಂಚಲವನ್ನು ಮೂಡಿಸಿದೆ.

ಸದ್ಯ ಎಸ್‌.ಕೆ. ಪಪೂ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯು ಶಿಕ್ಷಣ ಪಡೆದಿದ್ದು ಪಟ್ಟಣದ ಎಚ್‌.ಎಸ್‌. ಪಾಟೀಲ ಪಪೂ ಮಹಾ ವಿದ್ಯಾಲಯ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಅಂಗವಿಕಲತೆ ಹೊಂದಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಅವರ ಬೇಡಿಕೆಯಂತೆ ಕೂಡ್ರಲು ಬೆಂಚ್‌ ಗೋಡೆ ಆಸರೆಯನ್ನು ವಿದ್ಯಾರ್ಥಿನಿ ಭಾಗಮ್ಮ ಹೆಬ್ಟಾಳಗೆ ಎಚ್‌.ಎಸ್‌. ಪಾಟೀಲ ವಿದ್ಯಾ ಸಂಸ್ಥೆಯಿಂದ ವ್ಯವಸ್ಥೆ ಮಾಡಿಕೊಡಲಾಗಿದೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದ ಭಾಗಮ್ಮಳಿಗೆ ಸರ್ಕಾರದಿಂದಲೇ ಉಚಿತ ಶಿಕ್ಷಣ ಹಾಗೂ ಸೌಲಭ್ಯ ದೊರಕಬೇಕಾಗಿದೆ.

„ಜಿ.ಟಿ. ಘೋರ್ಪಡೆ

ಟಾಪ್ ನ್ಯೂಸ್

HD-Revanna

Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್‌.ಡಿ.ರೇವಣ್ಣ ಕಿಡಿ

Udupi-Hebbalakar

Udupi: ಗ್ಯಾರಂಟಿ ಯೋಜನೆಗಳ ಯಾವುದೇ ಕಾರಣಕ್ಕೂ ರದ್ದುಗೊಳಿಸಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌

Haveri-Riot

Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

Waqf

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

Pro-KABADDI

Pro Kabaddi: ದಬಾಂಗ್‌ ಡೆಲ್ಲಿಯನ್ನು ಕೆಡವಿದ ಪಾಟ್ನಾ ಪೈರೆಟ್ಸ್‌

Rohith

India Vs Newzeland Test: ವಾಂಖೇಡೆ: ರೋಹಿತ್‌ ಶರ್ಮಾ ಪಡೆಗೆ ಅಗ್ನಿಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ

Waqf issue: ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

VP-Farmers-Protest

Waqf Notice: ರಾಜ್ಯ ಸರ್ಕಾರದ ಹುನ್ನಾರದಿಂದ ರೈತರಿಗೆ ಈ ಬಾರಿ ಕರಾಳ ದೀಪಾವಳಿ!

BJP-DC-Meeting

Waqf Notice: ರಾಜ್ಯ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸುವೆವು: ಸಂಸದ ಗೋವಿಂದ ಕಾರಜೋಳ

Vijayapura: ಬಿಜೆಪಿ ವಕ್ಫ್ ತಂಡದಿಂದ ಜಿಗಜಿಣಗಿ, ಯತ್ನಾಳ್ ದೂರ

Vijayapura: ಬಿಜೆಪಿ ವಕ್ಫ್ ತಂಡದಿಂದ ಜಿಗಜಿಣಗಿ, ಯತ್ನಾಳ್ ದೂರ

MUST WATCH

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

ಹೊಸ ಸೇರ್ಪಡೆ

HD-Revanna

Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್‌.ಡಿ.ರೇವಣ್ಣ ಕಿಡಿ

Udupi-Hebbalakar

Udupi: ಗ್ಯಾರಂಟಿ ಯೋಜನೆಗಳ ಯಾವುದೇ ಕಾರಣಕ್ಕೂ ರದ್ದುಗೊಳಿಸಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌

Haveri-Riot

Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

Waqf

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.