ಮೈತ್ರಿ ಗೊಂದಲದ ನಡುವೆಯೆ ಕೈ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ 


Team Udayavani, Mar 7, 2019, 1:14 PM IST

congress.jpg

ಬೆಂಗಳೂರು : ಮೈತ್ರಿ ಪಕ್ಷವಾಗಿರುವ ಜೆಡಿಎಸ್‌ಗೆ ಲೋಕಸಭಾ  ಸೀಟು ಬಿಟ್ಟುಕೊಡುವ ಗೊಂದಲದ ನಡುವೆಯೇ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಲಭ್ಯವಾಗಿದೆ. ಹಾಲಿ 10 ಮಂದಿ ಸಂಸದರಿಗೆ ಹೈಕಮಾಂಡ್‌ ಟಿಕೆಟ್‌ ನೀಡುವುದು ಬಹುತೇಕ ಖಚಿತವಾಗಿದೆ. ಅಂತಿಮವಾಗಿ ಜೆಡಿಎಸ್‌ಗೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಲಿದೆ ಎನ್ನುವ ಕುತೂಹಲ ನಿರ್ಮಾಣವಾಗಿದೆ. 

ಜಾತಿವಾರು ,ಸಾಮರ್ಥ್ಯವನ್ನು ಆಧರಿಸಿ ಗೆಲ್ಲುವ ಪ್ರಭಾವಿ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಮಣೆ ಹಾಕಲಿದೆ ಎನ್ನುವುದು ಸಂಭಾವ್ಯ ಪಟ್ಟಿಯನ್ನು ನೋಡಿದರೆ ತಿಳಿಯುತ್ತದೆ. ಇದಕ್ಕೆ ಸಾಕ್ಷಿಯಾಗಿ ಕೆಲ ಪ್ರಭಾವಿ ಶಾಸಕರ ಹೆಸರುಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಪ್ರಮುಖವಾಗಿ ಜೆಡಿಎಸ್‌ ಬೇಡಿಕೆ ಇಟ್ಟಿರುವ ಕ್ಷೇತ್ರಗಳಾದ ಚಿಕ್ಕಬಳ್ಳಾಪುರದಲ್ಲಿ  ಹಾಲಿ ಸಂಸದ ವೀರಪ್ಪ ಮೊಯ್ಲಿ , ತುಮಕೂರಿನಲ್ಲಿ ಮುದ್ದಹನುಮೇಗೌಡ ಅವರಿಗೆ ಟಿಕೆಟ್‌ ಖಾತ್ರಿ ಎನ್ನಲಾಗಿದೆ. 

ಸಂಭಾವ್ಯ ಪಟ್ಟಿ ಇಂತಿದೆ
ಹಾಲಿ ಸಂಸದರ ಕ್ಷೇತ್ರಗಳು 
ಚಿಕ್ಕಬಳ್ಳಾಪುರ- ವೀರಪ್ಪ ಮೊಯ್ಲಿ 
 ತುಮಕೂರು -ಮುದ್ದಹನುಮೇಗೌಡ 
ಚಿಕ್ಕೋಡಿ-ಪ್ರಕಾಶ್‌ ಹುಕ್ಕೇರಿ 
ಕಲಬುರಗಿ -ಮಲ್ಲಿಕಾರ್ಜುನ ಖರ್ಗೆ
ರಾಯಚೂರು-ಬಿ.ವಿ.ನಾಯಕ್‌
ಬಳ್ಳಾರಿ-ವಿ.ಎಸ್‌.ಉಗ್ರಪ್ಪ
ಚಿತ್ರದುರ್ಗ-ಚಂದ್ರಪ್ಪ
ಚಾಮರಾಜನಗರ-ಆರ್‌.ಧ್ರುವ ನಾರಾಯಣ
ಕೋಲಾರ – ಕೆ.ಎಚ್‌.ಮುನಿಯಪ್ಪ
ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್‌ 

ಉಳಿದ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳು
ಉಡುಪಿ -ಚಿಕ್ಕಮಗಳೂರು -ಪ್ರಮೋದ್‌ ಮಧ್ವರಾಜ್‌/ಆರತಿ ಕೃಷ್ಣ/ಬಿ.ಕೆ.ಹರಿಪ್ರಸಾದ್‌
ಉತ್ತರಕನ್ನಡ-ಪ್ರಶಾಂತ್‌ ದೇಶ್‌ಪಾಂಡೆ/ನಿವೇದಿತ್‌ ಆಳ್ವಾ/ಭೀಮಣ್ಣ ನಾಯಕ್‌
ಮಂಗಳೂರು : ರಮನಾಥ್‌ ರೈ/ಐವಾನ್‌ ಡಿ ಸೋಜಾ/ಮೋಯಿದ್ದೀನ್‌ ಬಾವಾ/ವಿನಯ್‌ಕುಮಾರ್‌ ಸೊರಕೆ 
ಧಾರವಾಡ -ವಿನಯ್‌ ಕುಲಕರ್ಣಿ/ಶಾಖೀರ್‌ ಸನದಿ/ವೀರಣ್ಣ ಮತ್ತಿಕಟ್ಟಿ
ಹಾವೇರಿ -ಬಸವರಾಜ್‌ ಶಿವಣ್ಣನವರ.ಸಲೀಂ ಅಹಮದ್‌/ಡಿ.ಆರ್‌.ಪಾಟೀಲ್‌
ದಾವಣಗೆರೆ -ಎಸ್‌.ಎಸ್‌.ಮಲ್ಲಿಕಾರ್ಜುನ್‌/ಎಚ್‌.ಎಂ.ರೇವಣ್ಣ
ಮೈಸೂರು , ಕೊಡಗು -ಸಿ.ಎಚ್‌.ವಿಜಯಶಂಕರ್‌/ಸೂರಜ್‌ ಹೆಗ್ಡೆ
ಬೆಂಗಳೂರು ಕೇಂದ್ರ -ರಿಜ್ವಾನ್‌ ಅರ್ಷದ್‌/ಬಿ.ಕೆ.ಹರಿಪ್ರಸಾದ್‌/ರೋಷನ್‌ ಬೇಗ್‌/ಎಚ್‌.ಟಿ.ಸಾಂಗ್ಲಿಯಾನಾ/ಸಲೀಂ ಅಹಮದ್‌
ಬೆಂಗಳೂರು ದಕ್ಷಿಣ -ಪ್ರಿಯಕೃಷ್ಣ/ರಾಮಲಿಂಗಾ ರೆಡ್ಡಿ
ಬೆಂಗಳೂರು ಉತ್ತರ -ಸಿ.ನಾರಾಯಣ ಸ್ವಾಮಿ .ಎನ್‌.ಆರ್‌.ಸೀತಾರಾಮ್‌/ಬಿ.ಎಲ್‌.ಶಂಕರ್‌
ಬೀದರ್‌-ಈಶ್ವರ್‌ ಖಂಡ್ರೆ/ಸಿ.ಎಂ.ಇಬ್ರಾಹಿಂ
ಬಾಗಲಕೋಟೆ-ಬಾಯಕ್ಕ ಮೇಟಿ/ವೀಣಾ ಕಾಶಪ್ಪನವರ್‌/ಅಜಯ್‌ ಕುಮಾರ್‌
ವಿಜಯಪುರ -ರಾಜು ಅಲಗೂರು/ಪ್ರಕಾಶ್‌ ರಾಠೊಡ್‌/ಕಾಂತಾ ನಾಯಕ್‌
ಕೊಪ್ಪಳ-ಬಸವನಗೌಡ ಬಾದರ್ಲಿ/ಬಸವರಾಜ್‌ ಹಿಟ್ನಾಳ್‌/ವಿರೂಪಾಕ್ಷಪ್ಪ
ಬೆಳಗಾವಿ -ಅಂಜಲಿ ನಿಂಬಾಳ್ಕರ್‌/ಚೆನ್ನರಾಜ್‌ ಹೆಬ್ಬಾಳ್‌ಕರ್‌ /ರಮೇಶ್‌ ಜಾರಕಿಹೊಳಿ/ವಿವೇಕ್‌ ರಾವ್‌ ಪಾಟೀಲ್‌ 

ಟಾಪ್ ನ್ಯೂಸ್

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

madhu-bangara

Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.