ಮರುಜನ್ಮವಿತ್ತ ಯಕ್ಷಮಾತೆ 


Team Udayavani, Mar 8, 2019, 12:30 AM IST

q-15.jpg

ಯಕ್ಷಗಾನದ ಕುಟುಂಬದಲ್ಲೇ ಹುಟ್ಟಿ ಬೆಳೆದವಳಾದರೂ ಯಕ್ಷಗಾನದ ಹಾದಿ ನನಗೆ ಸುಲಭವೇನೂ ಆಗಿರಲಿಲ್ಲ. ಚಿಕ್ಕಂದಿನಿಂದ ತಂದೆಯೊಡನೆ ನಾನೂ ಹೊರಟುಬಿಡುತ್ತಿದ್ದೆ. ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸುತ್ತಿದ್ದೆ. ಆಗಲೇ ಬಿಡಿಸಲಾರದ ನಂಟು ಬೆಸೆದರೂ ಈ ಗಂಡುಕಲೆಯೇ ನನ್ನೊಲವಾಗುತ್ತದೆ ಮುಂದೆ ಎಂದು ಭಾವಿಸಿರಲಿಲ್ಲ ! 

ನನ್ನಮ್ಮನೇ ನನಗೆ ಮರುಜನ್ಮವಿತ್ತಿದ್ದಾಳೆ, ಯಕ್ಷಮಾತೆಯ ರೂಪದಲ್ಲಿ. ಅವಳು ಮಾನಸಿಕವಾಗಿ, ಬೌದ್ಧಿಕವಾಗಿ ನನ್ನನ್ನು ದೃಢವಾಗಿಸಿದಳು. ಎಷ್ಟೇ ವಿರೋಧ ಬಂದರೂ ನನ್ನ ಆತ್ಮಸಾಕ್ಷಿಯನ್ನು ಮಾತ್ರ ಅನುಸರಿಸಿದೆ. ಕೇವಲ ಹೆಣ್ಣು ಎನ್ನುವ ಕಾರಣಕ್ಕಾಗಿಯೇ ನನ್ನಲ್ಲಿರುವ ಪ್ರತಿಭೆಯನ್ನು, ಅಗಾಧ ಪ್ರೀತಿಯನ್ನು ಕೊಂದು ಬದುಕುವ ಮನಸ್ಥಿತಿ ನನ್ನದಾಗಿರಲಿಲ್ಲ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ವಿದೇಶದಲ್ಲಿ ಉದ್ಯೋಗ ದೊರಕಿದರೂ ಯಕ್ಷಗಾನದ ಸೆಳೆತದಿಂದ ವಿದೇಶಕ್ಕೆ ಹೋಗಲೇ ಇಲ್ಲ! ನಂತರ ಯಕ್ಷಗಾನದಿಂದಾಗಿಯೇ ಹಲವು ಬಾರಿ ವಿದೇಶ ಪ್ರಯಾಣ ಮಾಡಿದೆ ! ಯಕ್ಷಗಾನದ ಪ್ರಾರಂಭದ ದಿನಗಳಲ್ಲಿ, ನನ್ನ ತಂದೆ ಖ್ಯಾತ ಕಲಾವಿದರಾದ ಕಾರಣ ಹಲವರು ಅವರಂತೆಯೇ ನನ್ನನ್ನು ಅಳೆಯಲು ಪ್ರಾರಂಭಿಸು ತ್ತಿದ್ದರು. ಅದು ನಿಜವಾಗಿಯೂ ಪರೀಕ್ಷೆ ಅನಿಸುತ್ತಿತ್ತು. ಆ ವರ್ಗ ಒಂದಾದರೆ, ಇನ್ನೊಂದು ವರ್ಗ ಅಷ್ಟೆಲ್ಲ ಓದಿ ಯಕ್ಷಗಾನ ಮಾಡುವುದಾ ಎನ್ನುತ್ತಿತ್ತು ! ಮತ್ತೂಂದು ವರ್ಗ ಏನು ಮಾಡಿದರೂ ತಪ್ಪು ಎನ್ನುತ್ತಿತ್ತು. ಅದರ ನಡುವೆಯೂ ಅತ್ಯಂತ ಪ್ರೀತಿಯಿಂದ ಪ್ರೋತ್ಸಾಹ  ಕೊಟ್ಟ ಜನರೂ ಇದ್ದರು. ಏನೇ ಆದರೂ ಯಕ್ಷಗಾನ ನನ್ನ ಅಮ್ಮನೇ ಆಗಿ ಹೋಗಿತ್ತು. ಅಮ್ಮನನ್ನು ಹೇಗೆ ಬಿಡಲಿ! ಹೀಗೆ ಹಲವು ಹೇಳಲಾರದ ಸವಾಲುಗಳನ್ನು ಸ್ವೀಕರಿಸುತ್ತ ಶ್ರದ್ಧೆಯಿಂದ ಧೈರ್ಯದಿಂದ ಮುಂದುವರಿದೆ.

ಯಕ್ಷಗಾನಕ್ಕೆ ಹೆಣ್ಣಿನ ಕೊಡುಗೆ ಏನಿದೆಯೋ ಗೊತ್ತಿಲ್ಲ. ಆದರೆ ಇದ್ದದ್ದನ್ನು ಹಾಳು ಮಾಡಲಿಲ್ಲ ಎನ್ನುವ ಭರವಸೆ !  ಒಟ್ಟಿನಲ್ಲಿ ನನ್ನನ್ನು ಸ್ವಾಭಿಮಾನಿ-ಸ್ವಾವಲಂಬಿಯಾಗಿಸಿ, ಸರ್ವತೋಮುಖ ಅಭಿವೃದ್ಧಿಗೊಳಿಸಿ ನನ್ನ ಬದುಕನ್ನು ಬಂಗಾರವಾಗಿಸಿದ ಯಕ್ಷಮಾತೆಯ ಋಣ ತೀರಿಸಲು ಈ ಜನುಮ ಸಾಲದು. ಹೆಣ್ಣುಮಕ್ಕಳು ಒಂದೊಮ್ಮೆ ನಮ್ಮ ಪರಂಪರೆಯ ಪ್ರತೀಕವಾದ, ಸಮಾಜದ ಸ್ವಾಸ್ಥ್ಯ ಉಳಿಸುವ ಯಕ್ಷಗಾನ ಕಲೆಯತ್ತ ಒಲವು ತೋರಿದರೆ ಅದು ಹೆಮ್ಮೆಯೇ ಹೊರತು ನಾಚಿಗೆಗೇಡಲ್ಲ. ಪ್ರಾಮಾಣಿಕವಾಗಿದ್ದರೆ ಯಶ ಖಂಡಿತ.

ಅಶ್ವಿ‌ನಿ ಕೊಂಡದಕುಳಿ

ಟಾಪ್ ನ್ಯೂಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.