ಪಿಎಚ್ಡಿ : ಕೇಂದ್ರ ನೌಕರರ ಪ್ರೋತ್ಸಾಹ ಧನ ಐದು ಪಟ್ಟು ಏರಿಕೆ
Team Udayavani, Mar 18, 2019, 11:10 AM IST
ಹೊಸದಿಲ್ಲಿ : ಸೇವೆಯಲ್ಲಿರುವ ವೇಳೆ ಉನ್ನತ ಪದವಿ ಪಡೆಯಲು ಮುಂದಾಗುವ ನೌಕರರಿಗೆ ನೀಡಲಾಗುವ ಒನ್ ಟೈಮ್ ಇನ್ಸೆಂಟೀವ್ ಮೊತ್ತವನ್ನು ಕೇಂದ್ರ ಸರಕಾರ ಐದು ಪಟ್ಟು ಏರಿಸಿದೆ.
ಪಿಎಚ್ಡಿ ಯಂತಹ ಉನ್ನತ ಅರ್ಹತೆ ಪಡೆಯಲು ಮುಂದಾಗುವವರಿಗೆ ಈ ವರೆಗೆ ನೀಡಲಾಗುತ್ತಿದ್ದ ಕನಿಷ್ಠ 10,000 ರೂ.ಗಳ ಪ್ರೋತ್ಸಾಹ ಧನವನ್ನು ಗರಿಷ್ಠ 30,000 ರೂ.ಗೆ ಸರಕಾರ ಏರಿಸಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸಿಬಂದಿ ಸಚಿವಾಲಯ 20 ವರ್ಷಗಳಷ್ಟು ಹಳೆಯ ನಿಯಮಕ್ಕೆ ತಿದ್ದುಪಡಿ ಮಾಡಿ ಪ್ರೋತ್ಸಾಹ ಧನವನ್ನು ಐದು ಪಟ್ಟು ಹೆಚ್ಚಿಸುವುದಕ್ಕೆ ಅನುಮೋದನೆ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.