ಗ್ರಾಹಕರ ಗಮನಕ್ಕೆ; ಇದೀಗ ಅತ್ತಾವರದಲ್ಲಿ ಐಶಾರಾಮಿ 3BHK ಅಪಾರ್ಟ್ ಮೆಂಟ್ಸ್
Team Udayavani, Mar 26, 2019, 2:48 PM IST
ದಕ್ಷಿಣಕನ್ನಡ: ಮನೆ ಕಟ್ಟಿಸಬೇಕು, ಅಪಾರ್ಟ್ ಮೆಂಟ್ ನಲ್ಲಿ ಮನೆ ಖರೀದಿಸಬೇಕು ಎಂಬ ಆಸೆ ಯಾರಿಗೆ ಇರಲ್ಲ. ಉತ್ತಮ ಅನುಕೂಲ ಇದ್ದವರಿಗೆ ಸ್ವಂತ ಮನೆ, 2ಬಿಎಚ್ ಕೆ, 3 ಬಿಎಚ್ ಕೆ ಅಪಾರ್ಟ್ ಹೊಂದಬೇಕೆಂಬ ಹಂಬಲ ಇರುತ್ತೆ. ಇತ್ತೀಚೆಗೆ ಮಂಗಳೂರಿನಲ್ಲೂ ಅಪಾರ್ಟ್ ಮೆಂಟ್ಸ್, ವಿಲ್ಲಾ ಸಂಸ್ಕೃತಿ ಜನಪ್ರಿಯವಾಗುತ್ತಿದೆ. ಆ ನಿಟ್ಟಿನಲ್ಲಿ ಇಲ್ಲಿನ ಅತ್ತಾವರದಲ್ಲಿ ತಲೆಎತ್ತಿರುವ ಪ್ರತಿಷ್ಠಿತ ಪ್ರಿಸ್ಟೇಜ್ ವೆಸ್ಟ್ ಹೋಮ್ ನಲ್ಲಿ 3ಬಿಎಚ್ ಕೆ ಅಪಾರ್ಟ್ ಮೆಂಟ್ಸ್ ಖರೀದಿಸಲು ಸುವರ್ಣಾವಕಾಶ ಬಂದಿದೆ.
ನಿಮ್ಮ ಕನಸನ್ನು ಕೂಡಲೇ ನನಸು ಮಾಡಿಕೊಳ್ಳಿ…
ಇತ್ತೀಚೆಗೆ ನಿವೇಶನ ಖರೀದಿ ದುಬಾರಿ, ಅದರ ಜೊತೆಗೆ ಮನೆ ಕಟ್ಟಿಸೋದು ಅಂದರೆ ಅದಕ್ಕೆ ಹಲವಾರು ಅಡ್ಡಿ. ಅವೆಲ್ಲ ತೊಂದರೆಯೇ ಬೇಡ ಎಂದರೆ..ಕೈಗೆಟುಕುವ ಬೆಲೆಯ ಐಶಾರಾಮಿ 3 ಬಿಎಚ್ ಕೆ ಅಪಾರ್ಟ್ ಮೆಂಟ್ ಉತ್ತಮ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಮಂಗಳೂರು ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ಪ್ರತಿಯೊಂದು ಸೌಲಭ್ಯವೂ ಸಮೀಪದಲ್ಲೇ ಲಭ್ಯ. ಹೀಗಾಗಿ ನಿಮ್ಮ ಕನಸಿನ ಮನೆ ಖರೀದಿಸಲು ಇನ್ನೇಕೆ ಯೋಚನೆ..ಕೂಡಲೇ ನಿಮ್ಮ ಇಷ್ಟದ ಅಪಾರ್ಟ್ ಮೆಂಟ್ ಅನ್ನು ಖರೀದಿಸಿ.
ಐಶಾರಾಮಿ ಅಪಾರ್ಟ್ ಮೆಂಟ್ ವೈಶಿಷ್ಟ್ಯಗಳು:
ಬಾಗಿಲುಗಳು: ಇಂಟರ್ನಲ್-ಪ್ಲಶ್ ಶಟರ್ಸ್, ಮುಖ್ಯದ್ವಾರಕ್ಕೆ ಮರದ ಫ್ರೇಮ್,
ನೆಲಹಾಸು: ಮಾಸ್ಟರ್ ಬೆಡ್ ರೂಂಗೆ-ವಿಟ್ರಿಫೈಡ್ ಟೈಲ್ಸ್, ಟಾಯ್ಲೆಟ್ ಗೆ-ಸೆರಾಮಿಕ್ ಟೈಲ್ಸ್, ಲಿವಿಂಗ್/ಡೈನಿಂಗ್-ವಿಟ್ರಿಫೈಡ್ ಟೈಲ್ಸ್, ಬಾಲ್ಕನಿ-ಸೆರಾಮಿಕ್ ಟೈಲ್ಸ್, ಕಿಚನ್-ವಿಟ್ರಿಫೈಡ್ ಟೈಲ್ಸ್, ಉಳಿದ ಬೆಡ್ ರೂಂ-ವಿಟ್ರಿಫೈಡ್ ಟೈಲ್ಸ್.
ಉಚಿತ ಗ್ಯಾಸ್ ಕನೆಕ್ಷನ್
ಹೊರಗೋಡೆಗಳಿಗೆ ಸೀಮೆಂಟ್ ಬೇಸ್ಡ್ ಪೈಂಟ್, ಒಳಗೋಡೆಗಳಿಗೆ ಆಯಿಲ್ ಬೌಂಡ್ ಡೆಸ್ಟೆಂಪರ್.
ಅಡುಗೆ ಮನೆಗೆ ಡಬಲ್ ಬೌಲ್ ಸ್ಟೈನ್ ಲೆಸ್ ಸ್ಟೀಲ್ ಸಿಂಕ್, ಟಾಯ್ಲೆಟ್ ಗಳಿಗೆ ಕನ್ ಸೀಲ್ಡ್ ಪ್ಲಂಬಿಂಗ್.
ವಿಶೇಷ ಸೌಲಭ್ಯಗಳು ಇಲ್ಲಿವೆ:
ಜಿಮ್ನೇಶಿಯಂ, ಈಜುಕೊಳ, ಪವರ್ ಬ್ಯಾಕ್ ಅಪ್, ಇಂಡೋರ್ ಗೇಮ್ಸ್, ಸ್ಟೀಮ್ ಅಂಡ್ ಸೌನಾ(ಬಿಸಿ ಹಬೆ ತುಂಬಿರುವ ಕೊಠಡಿ), ಜಾಗಿಂಗ್ ಟ್ರ್ಯಾಕ್,
ಅಪಾರ್ಟ್ ಮೆಂಟ್ಸ್ ನಿಂದ ಇವು ತೀರಾ ಹತ್ತಿರ:
ಅತ್ತಾವರಕ್ಕೆ ಬಿಜೈ, ಬೆಂದೂರ್, ಬೋಳಾರ್, ದೇರೆಬೈಲ್, ಹಂಪನಕಟ್ಟಾ, ಕದ್ರಿ, ಕಂಕನಾಡಿ, ಕುಲಶೇಖರ, ಊರ್ವಾ, ಅಶೋಕ್ ನಗರ ಸಮೀಪದಲ್ಲಿದೆ. ಪ್ರಿಸ್ಟೇಜ್ ವೆಸ್ಟ್ ಹೋಮ್ ಅಪಾರ್ಟ್ ಮೆಂಟ್ ನಿಂದ ಮಂಗಳೂರು ಹೆಲ್ತ್ ಕೇರ್ ಸೆಂಟರ್ 1.17 ಕಿ.ಮೀ. ದೂರದಲ್ಲಿದೆ, ಶಾಲೆಗಳು 1.24 ಕಿ.ಮೀ ದೂರದಲ್ಲಿದೆ. ಸುಮಾರು 125 ಶಾಲಾ ಕಾಲೇಜು, 104 ಆಸ್ಪತ್ರೆಗಳು, 104 ಬ್ಯಾಂಕ್, 93 ಎಟಿಎಂ, 129 ರೆಸ್ಟೋರೆಂಟ್ ಗಳು ಹತ್ತಿರದಲ್ಲಿವೆ.
ಬೃಹತ್ ಅಪಾರ್ಟ್ ಮೆಂಟ್ಸ್, ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನಲ್ಲಿ ಪ್ರಿಸ್ಟೇಜ್ ಗ್ರೂಪ್ ಸುಮಾರು 33 ವರ್ಷಗಳ ಅನುಭವ ಹೊಂದಿದೆ. ಒಟ್ಟು 121 ಪ್ರಾಜೆಕ್ಟ್ಸ್ ಹೊಂದಿರುವ ಪ್ರಿಸ್ಟೇಜ್ ಗ್ರೂಪ್ ನ 31 ಪ್ರಾಜೆಕ್ಟ್ ಅಂತಿಮ ಹಂತದಲ್ಲಿದೆ. ಬೆಂಗಳೂರು, ಚೆನ್ನೈ, ಕೊಚಿನ್, ಗೋವಾ, ಮಂಗಳೂರು, ಹೈದರಾಬಾದ್ ನಲ್ಲಿಯೂ ರೆಸಿಡೆನ್ಶಿಯಲ್, ಕಮರ್ಷಿಯಲ್ ಪ್ರಾಜೆಕ್ಟ್ ನಡೆಸುತ್ತಿದೆ.
ವಿಶಾಲವಾದ(0.45ಎಕರೆ) ಪ್ರದೇಶದಲ್ಲಿ ಪ್ರಿಸ್ಟೇಜ್ 20 ಘಟಕಗಳನ್ನು ಅತ್ತಾವರದಲ್ಲಿ ನಿರ್ಮಿಸಿದೆ, ಇದರಲ್ಲಿ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ 3ಬಿಎಚ್ ಕೆ ಅಪಾರ್ಟ್ ಮೆಂಟ್ ಮಾರಾಟಕ್ಕಿದೆ ಎಂದು ಸಂಸ್ಥೆ ತಿಳಿಸಿದೆ. ಅಪಾರ್ಟ್ ಮೆಂಟ್ಸ್ 2446ರಿಂದ 2,515 ಚದರ ಅಡಿ ವಿಸ್ತೀರ್ಣಗಳನ್ನೊಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.