ಬಿಜೆಪಿ ಸೋಲಿಸಿ ಸಂವಿಧಾನ ರಕ್ಷಿಸಲು ಹೋರಾಟ: ಸಚಿವ ಖಾದರ್‌


Team Udayavani, Mar 27, 2019, 6:30 AM IST

khadar

ಕುಂಬಳೆ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಸರಕಾರವನ್ನು ಅಧಿಕಾರದಿಂದ ಇಳಿಸುವುದು ಮಾತ್ರವಲ್ಲದೆ ದೇಶದ ಸಂವಿಧಾನವನ್ನು ಸಂರಕ್ಷಿಸಲಿರುವ ಹೋರಾಟವೆಂಬುದಾಗಿ ಕರ್ನಾಟಕ ಸರಕಾರದ ಸಚಿವ ಯು.ಟಿ. ಖಾದರ್‌ ಹೇಳಿದರು.

ಉಪ್ಪಳದ ಮರಿಕ್ಕೆ ಸಭಾಭವನದಲ್ಲಿ ಜರಗಿದ ಮಂಜೇಶ್ವರ ಮಂಡಲ ಐಕ್ಯರಂಗ ಚುನಾವಣ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಕ್ಯರಂಗ ಜಿಲ್ಲಾ ಸಂಚಾಲಕ ಎಂ.ಸಿ. ಕಮರುದೀªನ್‌ ಮಾತನಾಡಿ ಕೇಂದ್ರ ಸರಕಾರದ ಆಡಳಿತ ವಿಫಲವಾಗಿದ್ದು ವಅಕ್ರಮ ರಾಜಕೀಯ, ನೋಟು ಆಪನಗದೀಕರಣ, ಜಿ.ಎಸ್‌. ಟಿ. ತೆರಿಗೆ ಹೇರಿಕೆಯಿಂದ ಜನರ ಜೀವನ ದುಸ್ತರವಾಗಿರುವುದಾಗಿ ಆರೋಪಿಸಿದರು. ಪ್ರಧಾನಿ ಬಡವರ ಏಳಿಗೆಗೆ ಬಯಸದೆ ಶ್ರೀಮಂತರ ಕಾವಲುಗಾರರಾಗಿರುವರೆಂದರು.

ಐಕ್ಯರಂಗ ಮಂಡಲ ಅಧ್ಯಕ್ಷ ಟಿ.ಎ. ಮೂಸಾ ಅಧ್ಯಕ್ಷತೆ ವಹಿಸಿದರು.
ಕಾಸರಗೋಡು ಲೋಕಸಭಾ ಐಕ್ಯರಂಗದ ಅಭ್ಯರ್ಥಿ ರಾಜಮೋಹನ್‌ ಉಣ್ಣಿತ್ತಾನ್‌, ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು, ಮಾಜಿ ಸಚಿವ ಸಿ.ಟಿ. ಅಹಮ್ಮದಾಲಿ, ಮಾಜಿ ಶಾಸಕ ಕೆ.ಪಿ. ಕುಂಞಿಕಣ್ಣನ್‌, ಐಕ್ಯರಂಗದ ನಾಯಕರಾದ ಎ.ಗೋವಿಂದನ್‌ ನಾಯರ್‌, ಕೆ. ನೀಲಕಂಠನ್‌, ಹಕೀಂ ಕುನಿಲ್‌, ಕಲ್ಲಟ್ಟÅ ಮಾಹಿನ್‌ ಹಾಜಿ, ಅಜೀಜ್‌ ಮರಿಕ್ಕೆ,ಪಿ.ಎಂ.ಮುನೀರ್‌ ಹಾಜಿ,ಎ.ಜಿ.ಸಿ ಬಶೀರ್‌, ನ್ಯಾಯವಾದಿ ಎ.ಗೋವಿಂದನ್‌ ನಾಯರ್‌, ನ್ಯಾಯವಾದಿ ಬಿ. ಸುಬ್ಬಯ್ಯ ರೈ, ಸುಂದರ ಆರಿಕ್ಕಾಡಿ, ಎ.ಕೆ.ಎಂ. ಅಶ್ರಫ್‌, ಟಿ.ಡಿ. ಕಬೀರ್‌, ಪಿ.ಎ. ಅಶ್ರಫ್‌ ಆಲಿ, ಕೆ. ಸಾಮಿ ಕುಟ್ಟಿ, ಹರ್ಷಾದ್‌, ಡಿ.ಎಂ.ಕೆ. ಮಹಮ್ಮದ್‌, ಎಂ. ಅಬ್ಟಾಸ್‌, ಯು.ಕೆ. ಸೈಫುಲ್ಲ ತಂಙಳ್‌, ಸಯ್ಯದ್‌ ಹಾದಿ ತಂಙಳ್‌, ಎ.ಕೆ. ಆರೀಫ್‌, ಗೋಲ್ಡನ್‌ ರಹಿಮಾನ್‌, ಕುರ್ಯಾಕೋಸ್‌, ವಿ. ಕಮ್ಮಾರನ್‌, ಕರಿವಳ್ಳೂರು ವಿಜಯನ್‌, ಸಜಿ ಸೆಬಾಸ್ಟಿಯನ್‌, ಹರೀಶ್‌ ಬಿ. ನಂಬ್ಯಾರ್‌, ಮುನೀರ್‌, ರಾಘವ ಚೇರಾಲ್‌, ಕೆ.ಪಿ. ಮುನೀರ್‌ ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಐಕ್ಯರಂಗದ ಮಂಜೇಶ್ವರ ಮಂಡಲ ಚುನಾವಣ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಟಿ.ಎ. ಮೂಸಾ, ಕಾರ್ಯಾಧ್ಯಕ್ಷರಾಗಿ ಎಂ. ಅಬ್ಟಾಸ್‌ ಪ್ರಧಾನ ಸಂಚಾಲಕರಾಗಿ ಎಂ. ಮಂಜುನಾಥ ಆಳ್ವ, ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಕೆ. ಸಾಮಿಕುಟ್ಟಿ ಅವರನ್ನೊಳಗೊಂಡ 1001 ಸದಸ್ಯರನ್ನು ಹೊಂದಿದ ಚುನಾವಣ ಸಮಿತಿಯನ್ನು ರಚಿಸಲಾಯಿತು.

ಪ್ರಮುಖರೆಲ್ಲರೂ ಆರೆಸ್ಸೆಸ್‌
ಕಳೆದ 5 ವರ್ಷಗಳ ಆಡಳಿತದಲ್ಲಿ ಕೇಂದ್ರದ ಬಿಜೆಪಿ ಸರಕಾರ ಸರ್ವತ್ರ ವಿಫಲವಾಗಿದೆ. ದೇಶದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿಯವರೆಲ್ಲರೂ ಆರ್‌.ಎಸ್‌.ಎಸ್‌.ನವರಾಗಿದ್ದು ಸಂಘ ಪರಿವಾರದ ಅಜೆಂಡಾದಲ್ಲಿ ಅಧಿಕಾರ ನಡೆಸುವ ಸರಕಾರ ಅಧಿಕಾರಕ್ಕೇರಿದಲ್ಲಿ ಭಾರತದ ಸಂವಿಧಾನÊನ್ನೇ ತಿದ್ದಿ ಮುಂದೆ ಚುನಾವಣೆಯೇ ನಡೆಯದಂತೆ ಮಾಡಲಿದೆ ಎಂದು ಖಾದರ್‌ ಹೇಳಿದ‌ರು.

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.