ಪ್ರಕೃತಿ ಚಿಕಿತ್ಸೆಯಿಂದ ರೋಗ ಗುಣಮುಖ


Team Udayavani, Mar 27, 2019, 12:59 PM IST

prakruti

ದೇವನಹಳ್ಳಿ: ಅನಾದಿ ಕಾಲದಿಂದಲೂ ಸಹ ಆರ್ಯುವೇದ ಜೌಷದಿಗೆ ತನ್ನದೇ ಆದ ಕೊಡುಗೆ ಇದೆ. ಭಾರತ ಸಸ್ಯ ರಾಶಿಗಳು ಇವೆ ಅವುಗಳ ಬಗ್ಗೆ ಸಂಬಂಧಿಸಿದಂತೆ ತಿಳಿಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ದೇವಿ ಹೇಳಿದರು.

ನಗರದ ಶಾಂತಿ ನಗರದ ಶಾಂತಿ ನಿಕೇತನ ಶಾಲಾ ಆವರಣದಲ್ಲಿ ಜಗದ್ಗುರು ಶಂಕರಾ ಚಾರ್ಯ ಮಹಾ ಸಂಸ್ಥಾನ ಗೋಕರ್ಣ ಶ್ರೀ ರಾಮ ಚಂದ್ರ ರಾಪುರ ಮಠ ಹಾಗೂ ಗೋ ಪ್ರಾಡಕ್ಟ್ ಪ್ರೈವೆಟ್‌.ಲಿ ಬೆಂಗಳೂರು , ದೇವನಹಳ್ಳಿ ಪಂತಂಜಲಿ ಯೋಗ ಶಿಕ್ಷಣಾ ಸಮಿತಿ, ಬಸವ ಪಂತಂಜಲಿ ಶಾಖೆ, ಜೆಸಿಐ ಸಂಸ್ಥೆ ವತಿಯಿಂದ ನಿರಾಮಯ ಆರ್ಯುವೇದ ಪಂಚಗವ್ಯ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪಂಚಗವ್ಯ ಚಿಕಿತ್ಸಾ ಪದ್ಧತಿಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ನಮ್ಮ ದೇಹದಲ್ಲಿ ನಾವೇ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಮಣಿಪಾಲ ಆಸ್ಪತ್ರೆಯ ವೈಧ್ಯ ಡಾ. ಬಿಎಮ್‌ ಹೆಗ್ಡೆ ಹೇಳುವಂತೆ ರೋಗ ಬರದಂತೆ ನೋಡಿಕೊಳ್ಳಬೇಕು ವೈಧ್ಯರ ಬಳಿ ಹೋಗದಂತೆ ಎಚ್ಚರ ವಹಿಸಬೇಕು.

ಆಸ್ಪತ್ರೆ ಗಳಿಗೆ ಹೋಗದೆ ನಿಮ್ಮ ಆರೋಗ್ಯವನ್ನು ಕಾಡಿಕೊಳ್ಳಬೇಕೆಂಬುವ ಸಂದೇಶವನ್ನು ನೀಡಿದ್ದಾರೆ. ಅವರ ಆಡಿಯೋ ತುಣುಕುಗಳು ಕಂಪ್ಯೂಟರ್‌ ನಲ್ಲಿ ಸಿಗುವುದು. ಸಿರಿ ಧಾನ್ಯ ಗಳನ್ನು ಹೆಚ್ಚು ಬಳಸಬೇಕು ಈಗಿನ ಆಹಾರ ಪದ್ಧತಿಯಿಂದ ಆರೋಗ್ಯ ಹದಗೆಡುತ್ತಿದೆ. ಆರ್ಯುವೇದ ಜೌಷಧಿಗಳನ್ನು ಉಪಯೋಗುಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ.

ಇವತ್ತಿನ ಯುಗದಲ್ಲಿ ಜನರು ಆಂಗ್ಲ ಜೌಷಧಿಗಳಿಗೆ ಮೊರೆ ಹೋಗುತ್ತಾರೆ. ದೇಸಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ಆರೋಗ್ಯ ವೃದ್ಧಿಯಾಗುವುದು. ಆಗಿನ ಕಾಲದಲ್ಲಿಯೇ ಹಿರಿಯರು ಆರ್ಯುವೇದ ಪದ್ಧತಿಗಳನ್ನು ಬಳಸುತ್ತಿದ್ದರು.

ಹಿರಿಯರು ಹೆಚ್ಚು ವ್ಯಾಸಂಗ ಮಾಡದಿದ್ದರೂ ಹಿತ್ತಳಿನ ಮನೆ ಮದ್ದು ಗಳನ್ನು ತಯಾರಿಸಿ ಮನೆಯಲ್ಲಿಯೇ ಚಿಕಿತ್ಸೆ ನೀಡುತ್ತಿದ್ದರು. ನಮ್ಮ ದೇಹದಲ್ಲಿನ ತೊಂದರಿ ಯನ್ನು ನಾವೇ ವೈಧ್ಯರ ಬಳಿ ಹಂಚಿಕೊಳ್ಳಬೇಕು. ಮನಸ್ಸಿನಲ್ಲಿ ಯಾವುದೇ ಗೊಂದಲ ವಿಲ್ಲದೇ ಎಲ್ಲವನ್ನು ಅವರ ಹತ್ತಿರ ಹೇಳಿಕೊಳ್ಳಿ ಸಲಹೆ ನೀಡಿದರು.

ಬೆಂಗಳೂರು ಆರ್ಯುವೇದ ಪಂಚಗವ್ಯ ವೈಧ್ಯ ಡಾ.ಡಿಪಿ ರಮೇಶ್‌ ಮಾತನಾಡಿ ಗೋಮೂತ್ರ, ಹಾಲು, ತುಪ್ಪ, ಜೌಷಧಿಯ ಗುಣಗಳು ಹೆಚ್ಚಿದೆ. ಪಂಚಗವ್ಯ ಪದ್ಧತಿಯಿಂದ ಹೃದಯ ಸಂಬಂಧಿ ಖಾಯಿಲೆ , ಥೈರಾಯಿಡ್‌, ಮಧುಮೇಹ, ರಕ್ಕದೊತ್ತಡ, ಉಬ್ಬಸ, ಮೂಲವ್ಯಾಧಿ, ಬೊಬ್ಬು, ಕಣ್ಣಿನ ಸಮಸ್ಯೆ, ಇನ್ನಿತರೆ ಖಾಯಿಲೆಗಲಿಗೆ ಪಂಚಗವ್ಯ ಪದ್ಧತಿ ಜೌಷಧೋಪಚಾರಗಳನ್ನು ನೀಡಲಾಗುವುದು.

ಕ್ಯಾನ್ಸರ್‌ ಖಾಯಿಲೆಗೂ ಪಂಚಗವ್ಯ ಚಿಕಿತ್ಸಾ ಪದ್ದತಿಯಿಂದ ಜೀವನಾಧಾರವಾಗುವುದು. ಪಂಚಗವ್ಯ ಜೌಷಧಿಯು ಜನರ ಆಶಾ ಕಿರಣವಾಗಿದೆ ಎಂದರು.  ಈ ವೇಳೆಯಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಮಂಜುನಾಥ್‌, ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ಮಹೇಶ್‌, ಸದಸ್ಯೆ ಅನುಸೂಯಮ್ಮ ದೇವಿ, ಜೆಸಿಐ ಅಧ್ಯಕ್ಷ ಹರ್ಷ (ಅರವಿಂದ್‌) , ಪ್ರಜಾ ಪಿತ ಬ್ರಹ್ಮ ಕುಮಾರಿ ಸಮಾಜದ ಮುಖ್ಯಸ್ಥೆ ಸುಕನ್ಯಕ್ಕ ಮತ್ತಿತರರು ಇದ್ದರು.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.