ಉಡುಪಿ “ಭಾರತ್ ಮಾರ್ಕೆಟಿಂಗ್ ಜಿ.ಎಂ.ಬ್ರ್ಯಾಂಡ್ ಶೋರೂಂ’ ನಾಳೆ ಉದ್ಘಾಟನೆ
Team Udayavani, Mar 28, 2019, 6:32 AM IST
ಉಡುಪಿ: ಆದಿ ಉಡುಪಿಯ ಪಂದುಬೆಟ್ಟು ದುರ್ಗಾ ಕಾಂಪ್ಲೆಕ್ಸ್‌ನಲ್ಲಿ ಕಳೆದ 12 ವರ್ಷಗಳಿಂದ ಕಾರ್ಯಾ ಚರಿಸುತ್ತಿದ್ದು, ಗುಣಮಟ್ಟದ ಬ್ರ್ಯಾಂಡೆಡ್ ಸರಕುಗಳ ಮಾರಾಟದ ಮೂಲಕ ಜನಮೆಚ್ಚುಗೆಗೆ ಭಾರತ್ ಮಾರ್ಕೆಟಿಂಗ್ ಸಂಸ್ಥೆ ಪಾತ್ರವಾಗಿದೆ. ಇದರ ನೂತನ, ಅತ್ಯಾಧುನಿಕ ಬೃಹತ್ ಸಂಗ್ರಹದ ವಿದ್ಯುತ್ ಜೋಡಣೆ ಸಾಮಗ್ರಿಗಳ ಹವಾನಿಯಂತ್ರಿತ ಜಿ.ಎಂ. ಬ್ರ್ಯಾಂಡ್ ಶೋರೂಂ ಇದೀಗ ಬನ್ನಂಜೆ ನಾರಾಯಣಗುರು ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಮಾ. 29ರ ಪೂರ್ವಾಹ್ನ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಜಿ.ಎಂ. ಮಾಡ್ಯುಲರ್‌ನ ಬ್ರ್ಯಾಂಡ್ ಅಂಬಾಸಿಡರ್, ಬಾಲಿವುಡ್ ನಟ ಸುನಿಲ್ ಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶ್ರೀ ಮತಾ ಸೌಹಾರ್ದ ಕೋ-ಆಪರೇಟಿವ್‌ನ ಜಿ.ಎನ್. ಹೆಗಡೆ ಹೀರೇಸರ, ಜಿ.ಎಂ. ಮೊಡ್ಯುಲರ್‌ನ ಎಂಡಿ ಜಯಂತಿ ಜೈನ್, ಪೂನಂ ಎಲಿಕ್ಟ್ರಿಕಲ್ಸ್ ಮತ್ತು ಅಪ್ಲೆ„ಯನ್ಸ್‌ನ ಬವರ್‌ಲಾಲ್, ಉಡುಪಿ ಕ್ರೆಡಾೖ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಾಯಸ್, ಸಾಯಿರಾಧಾ ಡೆವಲಪರ್ನ ಎಂಡಿ ಮನೋಹರ ಎಸ್. ಶೆಟ್ಟಿ, ಉಜ್ವಲ್ ಗ್ರೂಪ್‌ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಬಡಗಬೆಟ್ಟು ಕ್ರೆ.ಕೋ-ಆಪ್. ಸೊಸೈಟಿ ಪ್ರ.ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಬಲ್ಲಾಳ್ ಡೆವಲಪರ್ನ ನಾಗರಾಜ ಬಲ್ಲಾಳ್, ಎ.ಜಿ. ಅಸೋಸಿಯೇಟ್ಸ್‌ನ ಎ. ಗೋಪಾಲ್ ಭಟ್, ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗರಾಜ ಆರ್. ರಾವ್, ವಿದ್ಯುತ್ ಗುತ್ತಿಗೆದಾರರ ಸಂಘದ ಉಡುಪಿ ತಾಲೂಕು ಅಧ್ಯಕ್ಷ ಗುರುಪ್ರಸಾದ್ ಭಟ್, ಬನ್ನಂಜೆ ನಾರಾಯಣಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ನರಸಿಂಹ ಸುವರ್ಣ ಉಪಸ್ಥಿತರಿರುವರು.
ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ, ವಿದ್ಯುತ್ ಕ್ಷಮತೆಯ ಉಪಕರಣಗಳನ್ನು ಒದಗಿಸುವ ಮೂಲಕ “ಗ್ರಾಹಕರ ತೃಪ್ತಿಯೇ ನಮ್ಮ ಧ್ಯೇಯ’ ಎಂದು ಮಾಲಕರಾದ ಸುಬ್ರಹ್ಮಣ್ಯ ಹೆಗಡೆ, ನಯನಾ ಎಸ್. ಹೆಗಡೆ, ಚೇತನ್ ಹೆಗಡೆ, ಅಭಿನವ್ ಹೆಗಡೆ ತಿಳಿಸಿದ್ದಾರೆ.
ಅತಿ ಕಡಿಮೆ ದರದಲ್ಲಿ
ಹೈ ಎಂಡ್ ಉತ್ಪನ್ನಗಳು
ಜಿಎಂನ ಎಲ್‌ಇಡಿ’ಸ್ ನೂತನ ಆವಿಷ್ಕಾರದ ಸ್ವಿಚ್‌ಗಳು, ಅಟೋಮೆಷಿನ್ಸ್, ವಯರ್ ಮತ್ತು ಕೇಬಲ್‌ಗಳು ಹೋಲ್‌ಸೇಲ್ ಬೆಲೆಯಲ್ಲಿ ದೊರೆಯುವುದಲ್ಲದೆ, ಇಲ್ಲಿ ಗ್ರಾಹಕರ ಅನುಕೂಲಕ್ಕಾಗಿ ವಸ್ತುಗಳನ್ನು ಗ್ರಾಹಕರೇ ಪರೀಕ್ಷಿಸಿ ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆ ಹೊಂದಿರುವ ಈ ಶೋರೂಂ ರಾ.ಹೆ.ಗೆ ಅತೀ ಸನಿಹದಲ್ಲಿದೆ. ನೂತನ ಮನೆ, ಸಭಾಂಗಣ, ಮಾಲ್, ಮಳಿಗೆ ಮತ್ತು ಸಮುಚ್ಚಯಗಳ ನಿರ್ಮಾಣದಲ್ಲಿ ಬಳಸುವ ಜಿ.ಎಂ. ಕಂಪೆನಿಯ ಹೈ ಎಂಡ್ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯಲಿವೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.