ಮೂರೇ ತಿಂಗಳಲ್ಲಿ ವಿಚ್ಛೇಧನಕ್ಕೆ ಮುಂದಾದರೆ ಪ್ರಿಯಾಂಕಾ -ನಿಕ್ ?
Team Udayavani, Mar 30, 2019, 7:06 PM IST
ಹೊಸದಿಲ್ಲಿ: ಪ್ರಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೊನಾಸ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಓಕೆ ಎನ್ನುವ ಮ್ಯಾಗಜೀನ್ನಲ್ಲಿ ಇಬ್ಬರ ದಾಂಪತ್ಯ ಮೂರೇ ತಿಂಗಳಲ್ಲಿ ವಿಚ್ಛೇಧನತ್ತ ತಿರುಗಿದೆ ಎಂದು ವರದಿಯಾಗಿದೆ.
26ರ ಹರೆಯದ ನಿಕ್ ಅವರು 36 ರ ಹರೆಯದ ಪ್ರಿಯಾಂಕಾ ಅವರನ್ನು ಕಳೆದ ಡಿಸೆಂಬರ್ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.
ಒಬ್ಬರನ್ನೊಬ್ಬರನ್ನು ಅರ್ಥ ಮಾಕಿಕೊಳ್ಳಬೇಕಾದ ಸಮಯದಲ್ಲಿ ಇಬ್ಬರು ಸಂಬಂದ ಮುರಿದುಕೊಳ್ಳುವತ್ತ ಸಾಗಿದೆ ಎಂದು ಗೊಸಿಪ್ ಡಾಟ್ ಕಾಂ ಬರೆದಿದೆ.
ನಿಕ್ ಕುಟುಂಬ ಕೂಡ ಪ್ರಿಯಾಂಕಾ ಅವರ ಸಂಬಂಧ ಕಡಿದುಕೊಳ್ಳುವಂತೆ ಸಲಹೆ ನೀಡಿದೆ ಎಂದು ಹೇಳಲಾಗಿದೆ.
ಇಬ್ಬರು ಸಂಬಂಧ ಕಡಿದುಕೊಂಡರೆ ಭಾರೀ ಪ್ರಮಾಣದ ಹಣಕಾಸು ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.