ಯುಗಾದಿಗಾಗಿ ತನಿಷ್ಕ್ನಲ್ಲಿ ಸ್ವಯಂ ಸಂಗ್ರಹ
Team Udayavani, Mar 31, 2019, 12:23 PM IST
ಬೆಂಗಳೂರು: ಟಾಟಾ ಸಮೂಹದ ಜ್ಯುವೆಲರಿ ಬ್ರ್ಯಾಂಡ್ ಆಗಿರುವ ತನಿಷ್ಕ್, ಈ ವರ್ಷ ಯುಗಾದಿ ಹಬ್ಬಕ್ಕೆ “ಸ್ವಯಂ’ ಹೆಸರಿನ ನೂತನ ಸಂಗ್ರಹ ಬಿಡುಗಡೆ ಮಾಡಿದೆ.
“ಸ್ವಯಂ’ ಪ್ರೀತಿಯ ಚಿಂತನೆಯನ್ನು ಅಭಿವ್ಯಕ್ತಿಗೊಳಿಸಲಿರುವ ಆಭರಣಗಳಾಗಿದ್ದು, ಪ್ರತಿಯೊಂದು ಆಭರಣವೂ ಒಂದು ಸ್ಮರಣಿಕೆಯಾಗಿದೆ. ಬದುಕಿನ ಕಿರು ಯಶಸ್ಸು, ವೈಯಕ್ತಿಕ ಸಾಧನೆಗೆ ಇವು ಸಾಕ್ಷಿಯಾಗಲಿವೆ.
ಈ ಸಂಗ್ರಹದ ಆಭರಣಗಳು ಮಹಿಳೆಯರಿಗೆ ಸಂತಸದ ಸಣ್ಣ ಅನುಭವಗಳನ್ನು ತರಲಿವೆ. ಯುಗಾದಿ ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ಕೆಲ ಕುಟುಂಬಗಳು ತಮ್ಮ ಬಂಧು, ಬಾಂಧವರಿಗೆ ಅತ್ಯುತ್ತಮ ಉಡುಗೊರೆ ಕೊಡುವುದು ಸಂಪ್ರದಾಯ.
ಕೊಟ್ಟು, ತೆಗೆದುಕೊಳ್ಳುವ ಈ ಪರಿಪಾಟದಲ್ಲಿ ಸಂತಸ, ಸಂಭ್ರಮ ಅಡಗಿರುತ್ತದೆ. ಈ ವಿಶೇಷ ಸಂದರ್ಭದಲ್ಲಿ ತನಿಷ್ಕ್ ಅತ್ಯುತ್ತಮವಾದ ಚಿನ್ನ, ವಜ್ರ, ಕುಂದನ್, ಪೋಲ್ಕಿ ಆಭರಣಗಳನ್ನು ಕೇವಲ 10,000 ರೂ.ಗೆ ನೀಡುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.