ಆಕೆಗೆ ಗಂಡ ಕಲಿಸಿದ್ದು ಹೇಳ್ಳೋದಷ್ಟೇ ಗೊತ್ತು
opponent, innocent ,Ramesh Jigjinagi,JDS, Vijaypura
Team Udayavani, Apr 1, 2019, 6:00 AM IST
ವಿಜಯಪುರ: “ಪಾಪ ನನ್ನ ವಿರುದ್ಧ ಮುಗ್ಧ ಹೆಣ್ಣು ಮಗಳನ್ನು ನಿಲ್ಲಿಸಿದ್ದಾರೆ. ಆಕೆಗೆ, ಗಂಡ ಕಲಿಸಿದ್ದನ್ನು ಮಾತ್ರ ಹೇಳ್ಳೋದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಆಕೆ ಗಂಡ ನನ್ನ ವಿರುದ್ಧ ಸ್ಪರ್ಧಿಸಿದ್ದರೆ ಟಕ್ಕರ್ ಕೊಡುತ್ತಿದ್ದೆ. ನನ್ನ ತಾಯಿ, ತಂಗಿಯಂತಿರುವ ಆಕೆ ವಿರುದ್ಧ ಇನ್ನೆಂಥ ಸ್ಪರ್ಧೆ’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ವ್ಯಂಗ್ಯವಾಡಿದರು.
ಜೆಡಿಎಸ್ ಅಭ್ಯರ್ಥಿ ಸುನಿತಾ ಚವ್ಹಾಣ ಅವರು ತಮ್ಮ ವಿರುದ್ಧ ಮೋದಿ ಹೆಸರಿಗೆ ಓಟು ಹಾಕಿ ಎನ್ನುವ ಮೂಲಕ ರಮೇಶ ಜಿಗಜಿಣಗಿ ಅವರು
ಸ್ಪರ್ಧೆಗೆ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ ಎಂಬ ಮಾಡಿರುವ ಆರೋಪಗಳಿಗೆ ಈ ರೀತಿ ಪ್ರತಿಕ್ರಿಯಿಸಿದರು.
“ಇವತ್ತಿನ ಪತ್ರಿಕೆ ನೋಡಿರಬಹುದು, ಪಾಪ ಅದಕ ಏನೂ ಹೇಳಾಕ
ಬರೋದಿಲ್ಲ. ಗಂಡ ಕಲಿಸಿ ಕೊಟ್ಟುದ್ದನ್ನು ಹೇಳತಾಳ. ಆಕಿಗೆ ನಾಲೇಜ್
ಇಲ್ಲ ಅಂತ ಹೇಳಲ್ಲ, ಆದ್ರ ಇವತ್ತಿನ ಡಾಕ್ಟರೇಟ್ ಪರಿಸ್ಥಿತಿ ಏನು ಅಂತ
ಎಲ್ಲರಿಗೂ ಗೊತ್ತಿದೆ. ಹೀಗಾಗಿ ಆಕೆಯ ಗಂಡ (ಶಾಸಕ ದೇವಾನಂದ ಚವ್ಹಾಣ) ನನ್ನ ವಿರುದ್ಧ ಸ್ಪರ್ಧಿಸಿದ್ದರೆ ಟಕ್ಕರ್ ಕೊಡುತ್ತಿದೆ, ತಾಯಿ ಅದಾಳ, ತಂಗಿ ಅದಾಳ. ಆಕಿ ಬಗ್ಗೆ ಏನ್ ಹೇಳಲಿ’ ಎಂದು ಕುಟುಕಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.