ವೈಟ್ಫೀಲ್ಡ್ನಲ್ಲಿ ತನಿಷ್ಕ್ ಹೊಸ ಮಳಿಗೆ
Team Udayavani, Apr 2, 2019, 5:00 AM IST
ಬೆಂಗಳೂರು: ಟಾಟಾ ಸಮೂಹದ ಹೆಸರಾಂತ ಬ್ರಾಂಡ್ ತನಿಷ್ಕ್ ರಿಟೇಲ್ ಜಾಲದ 11ನೇ ಜ್ಯುವೆಲರಿ ಮಳಿಗೆಯನ್ನು ನಗರದ ಹೊರವಲಯದ ವೈಟ್ಫೀಲ್ಡ್ನ ಹೂಡಿ ಬಳಿಯ ಪ್ರಸೀrಜ್ ಫೋರಂ ಶಾಂತಿನಿಕೇತನ್ ಮಾಲ್ನಲ್ಲಿ ತೆರೆಲಾಯಿತು.
ಶೋರೂಮ್ ಆನ್ನು ಮರ್ಕೆಂಡೈಸಿಂಗ್ ವಿಭಾಗದ ಮುಖ್ಯಸ್ಥೆ ಪಿಯಲಿ ಸೇನ್ ಮತ್ತು ಫ್ರಾಂಚೈಸಿ ಮುಖ್ಯಸ್ಥ ನಂದಕಿಶೋರ್ ಉದ್ಘಾಟಿಸಿದರು. ನಂತರ ಮಾತನಾಡಿದ ಪಿಯಲಿ ಸೇನ್ ಹೊಸ ಮಳಿಗೆ ಆರಂಭದ ಕೊಡುಗೆಯಾಗಿ ಮಾ.31ರವರೆಗೆ ಗ್ರಾಹಕರಿಗೆ ವಜ್ರಾಭರಣದ ಮೇಲೆ ಶೇ.20ರವರೆಗೆ ರಿಯಾಯಿತಿ ಹಾಗೂ ಉಚಿತ ಚಿನ್ನದ ನಾಣ್ಯ ನೀಡಲಾಯಿತು.
ಇತ್ತೀಚಿನ ಹೊಸ ಕಲೆಕ್ಷನ್ ಉತ್ಸವ, ಪ್ರೀನ್ ಜ್ಯುವೆಲರಿಗಳು ಹಾಗೂ ಇನ್ನಿತರ 2500ಕ್ಕೂ ಅಧಿಕ ವಿನ್ಯಾಸಗಳ ಚಿನ್ನಾಭರಣ, ವಜ್ರಾಭರಣ, ಸಾಲಿಟೈರ್ ಮತ್ತು ಪ್ಲಾಟಿನಂ, ವಿವಾಹ ವಿಶೇಷ ಒಡವೆಗಳ ದೊಡ್ಡ ಭಂಡಾರವೇ ಇಲ್ಲಿದೆ.
ವೈಟ್ಫೀಲ್ಡ್ ಭಾಗದ ಜನತೆಗೆ ಅತ್ಯುತ್ತಮ ಶಾಪಿಂಗ್ ಅನುಭವ ಹಾಗೂ ಗುಣಮಟ್ಟದ ಗ್ಯಾರಂಟೀಡ್ ಆಭರಣಗಳು ದೊರೆಯಲಿವೆ. ತನಿಷ್ಕ್ ದೇಶಾದ್ಯಂತ 174 ನಗರಗಳಲ್ಲಿ 283 ಎಕ್ಸ್ಕ್ಲೂಸಿವ್ ಬೊಟಿಕ್ಗಳನ್ನು ಹೊಂದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.